ಚಳ್ಳಕೆರೆ ಸೆ.30ವಿವಿಧ ಸಾಂಸ್ಕೃತಿಕ ಕಲಾತಂಡಗಳು ಮೆರುಗು ನೀಡಿದವು.
ನೂರಾರು ಜನರು ಸಾಗರೋಪಾದಿಯಲ್ಲಿ ಕಿಕ್ಕಿರಿದು ಮೆರವಣಿಗೆಯಲ್ಲಿ ಸೇರಿದ್ದರು. ವಾಲ್ಮೀಕಿ ವೃತ್ತದಿಂದ ಹಿಂದೂ ಮಹಾಗಣಪತಿ ಮೆರವಣಿಗೆ ವಿಶೇಷ ಪೂಜೆ ನಂತರ ಮೆರವಣಿಗೆ ಚಾಲನೆ ನೀಡಲಾಯಿತು. ಹಿಂದೂ ಮಹಾಗಣಪತಿಯ ಶೋಭಾಯಾತ್ರೆ ನೋಡಲು ರಸ್ತೆಯ ಎರಡು ಬಧಿಯಲ್ಲಿ ಜನಸಾಗರದೊಂದಿದೆ ಗಣಪನ ದರ್ಶನ ಪಡೆದರು.
![](https://janadhwani.in/wp-content/uploads/2023/09/IMG-20230930-WA0171.jpg)
0 Comments