ಚುನಾವಣೆ ನೀತಿ ಸಂಹಿತೆ ಗೋಡೆಬರಹಗಳಿಗೆ ಬಣ್ಣ ಬಳಿಯಲು ಮುಂದಾದ ಗ್ರಾಪಂ ಸಿಬ್ಬಂದಿ

by | 02/04/23 | ಸುದ್ದಿ

arge wp-image-7623″ /> ಚಳ್ಳಕೆರೆ ಜನಧ್ವನಿ ವಾರ್ತೆ ಏ.2 ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆಯೇ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಬ್ಯಾನರ್, ಫ್ಲೆಕ್ಸ್‌, ಪೋಸ್ಟರ್‌ಗಳ ತೆರವು ಕಾರ್ಯ ಮುಂದುವೆದಿದೆ.
ಸರ್ಕಾರಿ ಕಚೇರಿ, ಸರ್ಕಾರಿ ಆಸ್ತಿಗಳು ಸೇರಿದಂತೆ ಇನ್ನಿತರೆ ಸಾರ್ವಜನಿಕ ಸ್ಥಳಗಳಲ್ಲಿ ಜನಪ್ರತಿನಿಧಿಗಳ ಹೆಸರು ಹಾಗೂ ಭಾವಚಿತ್ರಗಳನ್ನು ತೆರವುಗೊಳಿಸಲಾಗಿದೆ.
ನಗರ ಹಾಗೂ ಗ್ರಾಮೀಣ ಭಾಗಲ್ಲಿ ಕಣ್ಣು ತಪ್ಪಿನಿಂದ ‘ಸಾರ್ವಜನಿಕ ಸ್ಥಳಗಳ ಉದ್ಯಾಹ್ನವನ
. ಕುಡಿಯುವ ನೀರಿ ಟ್ಯಾಂಕ್ ಗಲ್ಲಿ ರಸ್ತೆ ಸೇರಿದಂತೆ ವಿವಿಧ ಕಡೆ ಗ್ರಾಪಂ ಸಿಬ್ಬಂದಿಗಳು ಹುಡುಕಾಡಿ ವಿವಿಧ ಪಕ್ಷದ ಸಾಧನೆಯಗಳನ್ನು ಗೋಡೆ ಮೇಲೆ ಬರೆಸಿರುವುದರ ಮೆಲೆ ಗ್ರಾಪಂ ಸಿಬ್ಬಂದಿಗಳು ಬಣ್ಣ ಬಳಿಯಲು ಮುಂದಾಗಿದ್ದಾರೆ .

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *