ಚಿತ್ರದುರ್ಗ ನ.8 ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶಗಳ ಕಾರ್ಯಕ್ರಮವೂ ಪರಿಣಾಮಕಾರಿ ಅನುಷ್ಠಾನದ ಪರಿಶೀಲನೆಗಾಗಿ ಚಿತ್ರದುರ್ಗ ಜಿಲ್ಲಾ ಮಟ್ಟದ ತ್ರೈಮಾಸಿಕ ಪರಿಶೀಲನಾ ಕೆ.ಡಿ.ಪಿ ಸಮಿತಿಗೆ ಅಧಿಕಾರೇತರ ಸದಸ್ಯರನ್ನಾಗಿ ನಾಮನಿರ್ದೇಶರನ್ನಾಗಿ
ತಿಮ್ಮಯ್ಯ ಪಿ.ಡಿ.ಕೋಟೆ ಹಿರಿಯೂರು ತಾಲೂಕು.
ಕೆ.ಸಿ. ನಾಗರಾಜು ಚಳ್ಳಕೆರೆ ನಗರ. ಟಿ.ಕೆ. ಖಲೀಂ ಉಲ್ಲಾ
ಹಿರೇಕರ ಹಳ್ಳಿ ಮೊಳಕಾಲೂರು ತಾಲ್ಲೂಕು. ರಂಗಸ್ವಾಮಿ ಓ. ಮೀರಸಾಬೀಹಳ್ಳಿ,
ಚಳ್ಳಕೆರೆ ತಾಲ್ಲೂಕು, ಪಿ. ದೀಪಿಕಾ ಸತೀಶ್ ಕನಕ
ಮಠ ಹತ್ತಿರ ಹೊಸದುರ್ಗ, ಒಟ್ಟು ಐದು ಜನರನ್ನು ಚಿತ್ರದುರ್ಗ ಜಿಲ್ಲಾ ಮಟ್ಟದ ತ್ರೈಮಾಸಿಕ ಸಭೆಯ ನಾಮ ನಿರ್ಧೇಶಕ ಸದಸ್ಯರನ್ನಾಗಿ
ಸರ್ಕಾರದ ಅಧೀನ ಕಾರ್ಯದರ್ಶಿ-ಎಸ್-3
ಯೋಜನೆ ಕಾರ್ಯಕ್ರಮ ಸಂಯೋಜನ
ಮತ್ತು ಸಾಂಖ್ಯಿಕ ಇಲಾಖೆ.ಮಲ್ಲಿನಾಥು ಆದೇಶ ಹೊರಡಿಸಿದ್ದಾರೆ.
ಚಿತ್ರದುರ್ಗ ಜಿಲ್ಲಾ ತ್ರೈಮಾಸಿಕ ಸಭೆಯ ನಾಮನಿರ್ಧೇಶಕ ಸದಸ್ಯರ ಆಯ್ಕೆ.
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments