ಚಳ್ಳಕೆರೆ ತಾಲೂಕು ಕಚೇರಿಯಲ್ಲಿ ಕಾಗದ ರಹಿತ ಇ- ಕಚೇರಿಗೆ ಶಾಸಕ ಟಿ.ರಘುಮೂರ್ತಿ ಚಾಲನೆ ನೀಡಲಿದ್ದಾರೆ.

by | 18/10/23 | ಸುದ್ದಿ


ಚಳ್ಳಕೆರೆ ಜನಧ್ವನಿ ವಾರ್ತೆ ಅ.18
ಕಾಗದ ರಹಿತ ಆಡಳಿತಕ್ಕಾಗಿ ತಾಲೂಕು ಪಂಚಾಯತ್ ಕಚೇರಿ ಇ-ಕಚೇರಿ ತಂತ್ರಾಂಶವನ್ನು ಅಳವಡಿಸಲಾಗಿದ್ದು ಅ.19 ರ ಗುರುವಾರ ಬೆಳಗ್ಗೆ 12 ಗಂಟೆಗೆ ಶಾಸಕ ಟಿ.ರಘುಮೂರ್ತಿ ಚಾಲನೆ ನೀಡಲಿದ್ದಾರೆ.
ಗ್ರಾಮೀಣ ಭಾಗದ ಜನರು ವಿವಿಧಯೋಜನೆಗಳ ಸೌಲಭ್ಯಗಳನ್ನು ಪಡೆಯಲು ಅರ್ಜಿಗಳನ್ನು ಇಡಿದು. ದೂರು ಹೊತ್ತು ಕಚೇರಿಗೆ ಅಲೆದಾಟ ತಪ್ಪಿಸಲು ಕಂದಾಯ ಸಚಿವ ಕೃಷ್ಣೇಬೌರೇ ಗೌಡರ ಇಚ್ಚಾಶಕ್ತಿ ಹಾಗೂ ಕಂದಾಯ ಇಲಾಖೆಯಲ್ಲಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ಪಾರದರ್ಶಕ ಆಡಳೀತ ನೀಡುವ ಉದ್ದೇಶದಿಂದ ರಾಜ್ಯದ ಎಲ್ಲಾ ತಾಲೂಕು ಕಚೇರಿಗಳಲ್ಲಿ ಕಾಗದ ರಹಿತ .ತ್ವರಿತ ಕಡತಗಳ ವಿಲೆವಾರಿಗಾಗಿ ಇ- ಕಚೇರಿಗೆ ಸ್ಪರ್ಶನೀಡಿದ್ದು ಕಂದಾಯ ಸಚಿವರ ಮಾರ್ಗದರ್ಶನದಮನತೆ ಚಳ್ಳಕೆರೆ ತಾಲೂಕು ಕಚೇರಿಯಲ್ಲಿ ಇ- ಕಚೇರಿ ತಂತ್ರಾಂಶವನ್ನು ತಹಶೀಲ್ದಾರ್ ರೇಹಾನ್ ಪಾಷ ಕಚೇರಿಯ ವಿವಿಧ ಶಾಖೆಯ ಗುಮಾಸ್ಥರ ಟೇಬಲ್ ಗೆ ಕಂಪ್ಯೂಟರ್ ಅಳವಡಿಕೆ ಹಾಗೂ ಇ-ಕಚೇರಿಯ ನಿರ್ವಹಣೆ ಬಗ್ಗೆ ಸಿಬ್ಬಂದಿಗಳಿಗೆ ತರಬೇತಿಯನ್ನು ಸಹ ನೀಡಲಾಗಿದ್ದು ಗುರುವಾರ ಶಾಸಕ ಟಿ.ರಘುಮೂರ್ತಿ ಇ ಕಚೇರಿಗೆ ಅಧಿಕೃತ ಚಾಲನೆ ನೀಡಲಿದ್ದಾರೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *