ಚಳ್ಳಕೆರೆ ಜನಧ್ವನಿ ವಾರ್ತೆ ಅ.23 ಖಾಸಗಿ ಬಸ್ ಹಾಗೂ ಬಕ್ ಮುಖಾಮುಖಿ ಡಿಕ್ಕಿ ಗಂಭೀರಗಾಯಗೊಂಡ ಬೈಕ್ ಸವಾರ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲು.
ನಾರಾಯಣಪುರ ದಿಂದ ಚಳ್ಳಕೆರೆ ಕೆಡೆ ಹೋಗುತ್ತಿದ್ದ ಖಾಸಗಿ ಬಸ್ ಹಾಗೂ ಮಿರಾಬಿನಹಳ್ಳಿ ಗ್ರಾಮದಿಂದ ರಂಗೇನಹಳ್ಳಿ ನಹಳ್ಳಿಗೆ ನಾಗೇಗೌಡ ಹಾಗೂ ಪತ್ನಿಯಗೊಂಡ ಬೈಕ್ ಸವಾರ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲು.
ನಾರಾಯಣಪುರ ದಿಂದ ಚಳ್ಳಕೆರೆ ಕೆಡೆ ಹೋಗುತ್ತಿದ್ದ ಖಾಸಗಿ ಬಸ್ ಹಾಗೂ ಮಿರಾಬಿನಹಳ್ಳಿ ಗ್ರಾಮದಿಂದ ರಂಗೇನಹಳ್ಳಿ ನಹಳ್ಳಿಗೆ ನಾಗೇಗೌಡ ಹಾಗೂ ಪತ್ನಿ ಕಾವ್ಯ ಇಬ್ಬರು ಬೈಕ್ ನಲ್ಲಿ ಹೋಗುತ್ತಿದ್ದಾಗ ಗೊಪನಹಳ್ಳಿ ಗ್ರಾಮದ ಯಾದವ ನಗರದ ಕ್ರಾಸ್ ಬಳಿ ಬಸ್ ಚಾಲಕನ ಅಜಾಗರೂಕತೆಯಿಂದ ಬೈಕ್ ಡಿಕ್ಕಿ ಹೊಡೆ ಪರಿಣಾಮವಾಗಿ ಬೈಕ್ ಸವಾರ ನಾಗೇಗೌಡ(35) ತಲೆಗೆ ಪೆಟ್ಟಿ ಬಿದ್ದ ಪರಿಣಾಮ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಸಾಗಿಲಸಾಗಿದೆ ಪತ್ನಿ ಕಾವ್ಯಳಿಗೆ ತರಚಿತ ಗಾಯಗಳಾಗಿದ್ದು ಬೈಕ್ ಮುಂಭಾಗ ನುಜ್ಜು ನುಜ್ಜಾಗಿದೆ ಸ್ಥಳಕ್ಕೆ 112 ವಾಹನ ಸಮಯಕ್ಕೆ ಸರಿಯಾಗಿ ಬಂದಿದ್ದರಿಂದ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿ 112 ಪೊಲೀಸ್ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ.
ಖಾಸಗಿ ಬಸ್ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಬೈಕ್ ಸವಾರ ಗಂಭೀರಗಾಯ ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲು.
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments