ಕಿಡಿಗೇಡಿಗಳಿಂದ ಬೈಕಿಗೆ ಬೆಂಕು ಸುಟ್ಟು ಕರುಕಲಾದ ಬೈಕ್ ಮಾಲಿಕ ಆತಂಕ

by | 19/10/23 | ಕ್ರೈಂ


ಚಳ್ಳಕೆರೆ ಅ.19.ಮನೆ ಮುಂದೆ ನಿಲ್ಲಿಸಿರುವ ಬೈಕನ್ನು ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.

ಬಳ್ಳಾರಿ ರಸ್ತೆ ಎರಡನೇ ಕ್ರಾಸ್ ನಲ್ಲಿ ಬರುವ ರಮೇಶ್ ಆಚಾರ್ ಎಂಬುವರ ಬಂಗಾರದ ಅಂಗಡಿ ಯ ಮುಂದೆ ನಿಲ್ಲಿಸಿರುವ


ಸೂಪರ್ ಸ್ಪೆಂಡರ್ ಬೈಕ್ ಅನ್ನು ಕಿಡಿಗೇಡಿಗಳು ಹಳೆ ವೈಶ್ಯಮ್ಯದ ದ್ವೇಷದಿಂದ ಸುಟ್ಟಾಕಿದ್ದಾರೆ ಎನ್ನಲಾಗಿದೆ

ಈ ಬೈಕ್ ಅನ್ನು ವೀರಭದ್ರ ದೇವಸ್ಥಾನದ ರಸ್ತೆಯಲ್ಲಿ ಸುಮಾರು 4 ಗಂಟೆ ಸಮಯದಲ್ಲಿ ಸುಟ್ಟು ಹಾಕಿದ್ದಾರೆ ಎನ್ನಲಾಗಿದೆ

ಸೂಪರ್ ಸ್ಪೆಂಡರ್ ಬೈಕು ಸುಟ್ಟು ಕರಕಲಾಗಿದ್ದು ಬೈಕ್ ಮಾಲಿಕ ರಮೇಶ್ ಆಚಾರ್ ಆತಂಕಕ್ಕೆ ಒಳಗಾಗಿದ್ದಾರೆ

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *