ಚಳ್ಳಕೆರೆ ಮೇ.30 ಕಚೇರಿ ಮುಂದೆ ನಿಲ್ಲಿಸಿದ್ದ ಬೈಕ್ ಕಳವು.
ಕಾಣೆಯಾಗಿರುವ ಬೈಕ್
ಹೌದು ಇದು ಚಳ್ಳಕೆರೆ ನಗತದ ತಾಲೂಕು ಪಂಚಾಯತ್ ಕಚೇರಿ ಆವರದಲ್ಲಿರ ಸಂಜೀವಿನಿ ಮಹಿಳ ಒಕ್ಕೂಟದ. ಕಚೇರಿಗೆ ಮದಿನಂತೆ ತಾಲೂಕು ಸಂಯೋಜಕ ಬಾಲರಾಜ್ ಬಂದಿದ್ದಾರೆ ಕಚೇರಿ ಮಮದೆ ಬೆಳಗ್ಗೆ 9 ಗಂಟೆ ಸುಮಾರಿನಲ್ಲಿಸಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿ 10-30 ರ ಸುಮಾರಿಗೆ ಹೊರ ಬಂದು ನೋಡಿದಾಗ ಬೈಕ್ ಇಲ್ಲದಿರುವುದು ಕಂಡಿದ್ದಾರೆ ಬೈಕ್ ಕೀ ಕೈಯಲ್ಲಿದೆ ಆದರೆ ಗಾಡಿ ಮಾತ್ರ ಕಾಣುತ್ತಿಲ್ಲ ಎಂದು ಆತಂಕಕ್ಕೆ ಸಿಲುಕುವಂತೆ ಮಾಡಿದೆ
0 Comments