ಚಳ್ಳಕೆರೆ ನ.13 ಎರಡು ಬೈಕ್ ಗಳ ನಡುವೆ ರಸ್ತೆ ಅಪಘಾತ ಇಬ್ಬರಿಗೆ ಗಾಯಗೊಂಡ ಘಟನೆ ಚಳ್ಳಕೆರೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಳ್ಳಕೆರೆ ತಾಲ್ಲೂಕಿನ ಭರಮಸಾಗರ ಗ್ರಾಮದ ದುರ್ಗಾವರ ಕ್ರಾಸ್ ಬಳಿ ದಿನಾಂಕ: ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ಬರಮಸಾಗರ ಗ್ರಾಮದ ಬಸವರಾಜ ಹಾಗೂ ರಂಗವ್ವನಹಳ್ಳಿ ಗ್ರಾಮದ
ಚಿಕ್ಕಪ್ಪಯ್ಯ ಒಡೆಯರ್ ಪತ್ನಿ ರೇಣುಕಮ್ಮ ಇಬ್ಬರು ಬೈಕ್ ನಲ್ಲಿ ಹೋಗುತ್ತಿದ್ದವರಿಗೆ
ಬಸವರಾಜ ಡಿಕ್ಕಿ ಹೊಡೆಸಿದ ಪರಿಣಾಮ ಪತ್ನಿ ರೇಣುಕಮ್ಮ ರವರಿಗೆ ಸೊಂಟಕ್ಕೆ, ಹೊಟ್ಟೆಗೆ,
ಮತ್ತು ಮೊಣಕಾಲಿಗೆ ಪೆಟ್ಟುಗಳು ಬಿದ್ದು ಗಾಯಗಳಾಗಿರುತ್ತವೆ. ಹಾಗೂ ಚಿಕ್ಕಪ್ಪಯ್ಯ ಒಡೆಯರ್ ನಿಗೆ
ಎಡಗಾಲು ಮುರಿದಿದ್ದು, ಕೈ ಮತ್ತು ಕಾಲುಗಳು ಪೆಟ್ಟಾಗಿರುತ್ತದೆ. ಈ ಬಗ್ಗೆ ಚಳ್ಳಕೆರೆ ಪೊಲೀಸ್ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಗಿದೆ.
ಎರಡು ಬೈಕ್ ಗಳ ನಡುವೆ ರಸ್ತೆ ಅಪಘಾತ ಇಬ್ಬರಿಗೆ ಗಾಯಗೊಂಡ ಘಟನೆ ಚಳ್ಳಕೆರೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments