ಚಳ್ಳಕೆರೆ ಜ.11 ಎರಡು ಕಡೆ ಪತ್ಯೇಕ ಸ್ಥಳದಲ್ಲಿ ಒಂದೇ ದಿನ ಎರಡು ಬೈಕ್ ಕಳವು ಬೈಕ್ ಸವಾರಲ್ಲಿ ಆತಂಕ. ಹೌದು ಇದು ಚಳ್ಳಕೆರೆ ನಗರ ಬಾಬು, KA-16 ED-7260 ನೇ ಮಹಿಂದ್ರಾ
ಸಂಚೂರಿಯು ಮೋಟರ್ ಸೈಕಲ್ , ದಿನಾಂಕ : 27-06-2023 ರಂದು ಬೆಳಿಗ್ಗೆ 11 ಗಂಟೆಗೆ ನ್ಯಾಯಾಲಯದ
ವಿಚಾರಣೆಗಾಗಿ ಚಳ್ಳಕೆರೆ ನ್ಯಾಯಾಲಯಕ್ಕೆ ಬಂದು, ನ್ಯಾಯಾಲಯದ ಆವರಣದಲ್ಲಿ, ಮೋಟಾರ್ ಸೈಕಲನ್ನು ನಿಲ್ಲಿಸಿ, ಮದ್ಯಾಹ್ನ
12ಗಂಟೆಗೆ ಬಂದು ಮೋಟಾರ್ ಸೈಕಲನ್ನು ನೋಡಲಾಗಿ ಮೋಟಾರು ಸೈಕಲ್ ಕಾಣೆಯಾಗಿದ್ದು ಇದುವರೆಗೂ ಹುಡುಕಿದರು ಸಿಗದ ಕಾರಣ ಜ.11 ರಂದು ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಧನಂಜಯ KA-16-EK-3984 ಸೆಂಡರ್ ಪ್ಲೆಸ್ ನ್ನು ಚಳ್ಳಕೆರೆ ನಗರದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಮಕ್ಕಳ ಆಸ್ಪತ್ರೆ ಮುಂದಿನ ಸ್ಥಳದಿಂದ ದಿನಾಂಕ :- 12-12-23
ರಂದು ಸಂಜೆ 4 :30 ಗಂಟೆಯಿಂದ ಸಂಜೆ 07 :40 ಗಂಟೆ ಸಮಯದ ಮದ್ಯದ ಅವದಿಯಲ್ಲಿ ಯಾರೋ ಕಳ್ಳರು ಕಳುವು ಮಾಡಿಕೊಂಡು
ಹೋಗಿದ್ದು, ಮೋಟಾರ್ ಸೈಕಲ್ ನ ಈಗಿನ ಅಂದಾಜು ಬೆಲೆ ಸುಮಾರು 25000/- ರೂಗಳಾಗಬಹುದು ಪಿರ್ಯಾದಿ ಹುಡುಕಾಡಿ ಈ ದಿನ ತಡವಾಗಿ
ರಾಣೆಗೆ ಬಂದು ಕಳುವಾಗಿರುವ KA-16-EK-3984 ನೇ ಸೆಂಡರ್ ಪ್ಲಸ್ ಮೋಟಾರ್ ಸೈಕಲ್ ಹಾಗು ಕಳುವು ಮಾಡಿರುವ ಕಳ್ಳರನ್ನು ಪತ್ತೆ
ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಚಳ್ಳಕೆರೆ ಠಾಣೆಯಲ್ಲಿ ದೂರು ನೀಡಲಾಗಿದೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments