ಆರೋಗ್ಯದ ಹಿತದೃಷ್ಟಿಯಿಂದ ಆಶಾ ಕಾರ್ಯಕರ್ತೆರನ್ನ ನೇಮಕ ಮಾಡುವಂತೆ ಕುದಪುರ ಗ್ರಾಮಸ್ಥರು ಆಗ್ರಹಿಸಿದ್ದಾರೆ.

by | 27/10/23 | ಪ್ರತಿಭಟನೆ


ನಾಯಕನಹಟ್ಟಿಅ27: ಹೋಬಳಿ ಎನ್ ಮಹದೇವಪುರ ಗ್ರಾ.ಪಂ ವ್ಯಕ್ತಿಗೆ ಬರುವ ಕುದಾಪುರ ಗ್ರಾಮದಲ್ಲಿ ಸುಮಾರು 1000 ದಿಂದ 1200 ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಕಳೆದ ಒಂದು ವರ್ಷದಿಂದ ಆಶಾ ಕಾರ್ಯಕರ್ತೆಯರನ್ನ ಆರೋಗ್ಯ ಇಲಾಖೆ ನೇಮಕ ಮಾಡಿಲ್ಲವೆಂದು ಗ್ರಾಮದ ಮುಖಂಡ ಜಿ ಸಿ ಶ್ರೀನಿವಾಸ್ ಆರೋಪಿಸಿದ್ದಾರೆ.


ಇದೇ ವೇಳೆ ಮಾತನಾಡಿದ ಅವರು ನಲಗೇತನಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ ನಮ್ಮ ಕುದಾಪುರ ಗ್ರಾಮಕ್ಕೆ ಅರೋಗ್ಯ ಇಲಾಖೆ ಶೀಘ್ರದಲ್ಲಿ ಆಶಾ ಕಾರ್ಯಕರ್ತೆಯರನ್ನು ನೇಮಕ ಮಾಡುವಂತೆ ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ಜಿ ಸಿ ಶ್ರೀನಿವಾಸ್, ಎಂ ಬಿ ಮಲ್ಲೇಶ್ ಲೋಲಮ್ಮ, ಓ. ಬೋರಮ್ಮ, ಜಮುನಮ್ಮ, ಅನುಸೂಯಮ್ಮ, ವಿ ಕೆ ಮಂಜಣ್ಣ, ನಾಗೇಂದ್ರಪ್ಪ, ತಿಪ್ಪೇಶ್ ,ಶಿವರಾಜ್, ಸೇರಿದಂತೆ ಮುಂತಾದವರು ಇದ್ದರು

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *