ಚಳ್ಳಕೆರೆ ಫೆ.26. ವೃದ್ದ ದಂಪತಿ ಸಾವಿನಲ್ಲೂ ಒಂದಾಗಿ ಪ್ರೀತಿ ಮೆರೆದಿದ್ದಾರೆ. ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದ ಪತ್ನಿ ಎನ್.ಶಾರದಮ್ಮ ಭಾನುವಾರ ಪತ್ನಿ ಸಾವಿನ ಸುದ್ದಿ ತಿಳಿದು ಪತಿ ಸುಧಾರವ್ ಸಹ ಸೋಮವಾರ ಮೃತಪಟ್ಟ ಘಟನೆ ನಡೆದಿದೆ.
ಪತ್ನಿ ಶಾರದಮ್ಮ ಅನಾರೋಗ್ಯ ಹಿನ್ನೆಲೆ ಮೃತಪಟ್ಟಿದ್ದರು.
ಪತ್ನಿ ಅಂತ್ಯಕ್ರಿಯೆ ಬಳಿಕ ಪತಿ ಸುಧಾರಾವ್ ಸಾವನ್ನಪ್ಪಿದರು.
ಸಾವಿನಲ್ಲಿ ಒಂದಾದ ವೃದ್ದ ದಂಪತಿಯ ಘಟನೆ ಕಂಡು ದುಃಖತಪ್ತರಾದ ಸಂಬಂಧಿಕರು
0 Comments