ಸಾಂದರ್ಭಿಕ ಚಿತ್ರ
ಚಳ್ಳಕೆರೆ ಜನಧ್ವನಿ ವಾರ್ತೆ ನ.12 ಅಕ್ರಮ ಪಟಾಕಿ ಸಂಗ್ರಹಿಸಿದ್ದಾ ಗೋದಾಮಿನ ಮೇಲೆ ದಾಳಿ ಸೂಮಾರು ಒಂದು ಲಕ್ಷ ಮೌಲ್ಯದ ಪಟಾಕಿಗಳ ವಶ ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲು. ಹೌದು ಇದು ಚಳ್ಳಕೆರೆ ನಗರದ ಬಳ್ಳಾರಿ ರಸ್ತೆಯಲ್ಲಿ ಅಕ್ರಮ ಪಟಾಕಿ ದಾಸ್ತಾನು ಮಾಡಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪಿಎಸ್ ಐ ಸತೀಶ್ ನಾಯ್ಕ ಸಿಬ್ಬಂದಿಗಳಾದ ಸತೀಶ್.ಪ್ರವೀಣ್.ಸಂತೋಷ್.ಹಾಲೇಶ್. ಮಧು ದಾಳಿ ನಡೆಸಿ ಅಕ್ರಮ ಪಟಾಕಿದಾಸ್ತಾನು ಮಾಡಿದ್ದ ಆಧಿತ್ಯ ಹಾಗೂ ಒಂದು ಲಕ್ಷ ಮೌಲ್ಯದ ಮಾಲು ಸಹಿತ ವಶಪಡಿಸಿಕೊಂಡು ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಚಳ್ಳಕೆರೆ ನಗರದಲ್ಲಿಅಕ್ರಮ ಪಟಾಕಿ ದಾಸ್ತಾನು ದಾಳಿ ಎರಡನೇ ಪ್ರಕರಣವಾಗಿದೆ.
ಅಕ್ರಮ ಪಟಾಕಿ ದಾಸ್ತಾನು ಮೇಲೆ ಚಳ್ಳಕೆರೆ ಪೋಲಿಸರು ದಾಳಿ ಮಾಲು ಸಹಿತ ವಶ ಪ್ರಕರಣ ದಾಖಲು.
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments