ಚಳ್ಳಕೆರೆ ಮಾ.25 ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ದ್ವಚಕ್ರವಾಹನ ಹಾಗು ಮದ್ಯ ಸಮೇತ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಗರದ ಅಜ್ಜನಗುಡಿ ರಸ್ತೆಯಲ್ಲಿ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಅಕ್ರಮಗ ತಡೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ವಾಹನ ತಪಾಸಣೆ ವೇಳೆಪತ್ರಿಕಾ ಪ್ರಕಟಣೆ. ದಿನಾಂಕ-25/03/2024 ರಂದು ಸಂಜೆ- 4.00 ಗಂಟೆ ಸಮಯದಲ್ಲಿ ಲೋಕಸಭಾ ಚುನಾವಣೆ-2024 ರ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಅಬಕಾರಿ ಅಕ್ರಮಗಳನ್ನ ತಡೆಗಟ್ಟುವ ನಿಟ್ಟಿನಲ್ಲಿ ಅಜ್ಜನ ಗುಡಿ ರಸ್ತೆ ಮಟನ್ ಮಾರುಕಟ್ಟೆ ಹತ್ತಿರ ವಾಹನ ತಪಾಸಣೆ ಮಾಡುತ್ತಿದ್ದಾಗ ಪಾಲ್ಗುಣ ನಾಯ್ಕ ( 36) ರಾಮ್ ಜಿ ಹಟ್ಟಿ ತಾಂಡದ ಬಜಾಜ್ ಕಂಪನಿಗೆ ಸೇರಿದ ಪಲ್ಸರ್ ದ್ವಿ ಚಕ್ರದ ವಾಹನ ದಲ್ಲಿ ಅಕ್ರಮ ಮದ್ಯ ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು- 8.640 ಲೀಟರ್ಮದ್ಯವನ್ನು ಹಾಗೂ ಬಜಾಜ್ ಕಂಪನಿಗೆ ಪಲ್ಸರ್ ದ್ವಿ ಚಕ್ರ ವಾಹನವನ್ನು ಜಪ್ತುಪಡಿಸಿಕೊಂಡು ಅಬಕಾರಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಘೋರ ಪ್ರಕರಣ ದಾಖಲಿಸಲಾಗಿದೆ.
ಹಾಗೂ ಇದೇ ದಿನ ವಿವಿಧ ಗ್ರಾಮಗಳಲ್ಲಿ ಅಬಕಾರಿ ದಾಳಿ ಮಾಡಲಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವಿಸಲು ಅವಕಾಶ ವಿಲ್ಲದ ಕಾರಷ 06 ಪ್ರಕರಣಗಳನ್ನುಪ್ರಕರಣ ದಾಖಲಿಸಿ ಒಟ್ಟು 11.810 ಲೀಟರ್ ಅಕ್ರಮ ಮದ್ಯ ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಒಟ್ಟು ಜಪ್ತುಪಡಿಸಿದ ಮುದ್ದೆಮಾಲಿನ ಮೌಲ್ಯ-61500. 00 ರೂಪಾಯಿಗಳು ಆಗಿರುತ್ತದೆ ದಾಳಿಯಲ್ಲಿ ಅಬಕಾರಿ ವೃತ್ತ ನಿರೀಕ್ಷಕ ನಾಗರಾಜ್ .ಅಬಕಾರಿ ಪಿಎಸ್ ಐ ಗಳಾದ ತಿಪ್ಪಯ್ಯ.ರೇಖಾ. H cನಾಗರಾಜ್.ಸೋಮಶೇಖರ್ ಇದ್ದರು.
0 Comments