ನಗರದ ಶ್ರೀಕಾಳಿಕಾ ದೇವಿ ಅಮ್ಮನವರ ಕಡೆ ಕಾರ್ತಿಕ ಮಹೋತ್ಸವಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.

ಹಿರಿಯೂರು : ನಗರದ ದಕ್ಷಿಣ ಕಾಶಿ ತೇರುಮಲ್ಲೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ನೆಲೆಸಿರುವ ಶ್ರೀಕಾಳಿಕಾದೇವಿ ಅಮ್ಮನವರ ಕಡೆ ಕಾರ್ತಿಕ ಮಹೋತ್ಸವ ಪೂಜಾ ಕಾರ್ಯಕ್ರಮವು ಶುಕ್ರವಾರದಂದು ಅದ್ದೂರಿಯಾಗಿ ನೆರವೇರಿಸಲಾಯಿತು ಎಂಬುದಾಗಿ ದೇವಸ್ಥಾನದ ಪ್ರಧಾನ ಅರ್ಚಕರಾದ ಹೆಚ್.ವಿ.ನಾಗರಾಜ್ ಆಚಾರಿ ಅವರು ತಿಳಿಸಿದ್ದಾರೆ. ಈ ಕಾರ್ಯಕ್ರಮದ...

ಗಣಪ ಹೋದ ಜೋಕುಮಾರಸ್ವಾಮಿ ಮನೆ ಮನೆಗೆ ಮಹಿಳೆಯ ಪುಟ್ಟಿಮೇಲೆ ಬಂದ…

https://janadhwani.in/wp-content/uploads/2023/09/video_20230925_065933.mp4 ಚಳ್ಳಕೆರೆ ಜನಧ್ವನಿ ವಾರ್ತೆ ಸೆ.25 ಗಣೇಶ ಹಬ್ಬದ ನಂತರ ಜೋಕುಮಾರಸ್ವಾಮಿಯನ್ನು ಹೊತ್ತ ಮಹಿಳೆಯರು ಸಾಮಾನ್ಯವಾಗಿ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಮನೆ ಮನೆಗೆ ಬರುವುದು ಕಾಣಬಹುದಾಗಿದೆ. ಮನೆ ಮನೆಗೆ ಸಮೃದ್ಧಿ ಹೊತ್ತು ತರುವ...

ಮಳೆ ಬೆಳೆಗಾಗಿ ಗೌರಸಮುದ್ರ ಮಾರಮ್ಮದೇವಿಗೆ ವಿಶೇಷ ಪೂಜೆ ನಿಕಟಪೂರ್ವ ತಹಶೀಲ್ದಾರ್ ಎನ್.ರಘುಮೂರ್ತಿ.

ಚಳ್ಳಕೆರೆ ಸೆ.,8. ಮಳೆಗಾಗಿ ಗೌರಸಮುದ್ರಮಾರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪೂಜಾ ಕರ್ಯಕ್ರಮ ನೆರವೇರಿಸಿದ ನಂತರ ನಿಕಟಪೂರ್ವ ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ ತಾಲೂಕಿನ ರೈತರು ಬಡವರ ಬಾದಾಮಿ ಎಂದೇ ಖ್ಯಾತಿ ಪಡೆದಿರುವ ವಾಣಿಜ್ಯ ಬೆಳೆಯಾದ ಶೇಂಗಾವನ್ನೇ ಮೊಳಕಾಲ್ಮೂರು ಹಾಗೂ ಚಳ್ಳಕೆರೆ...

ದಾರ್ಶನಿಕರ ಜಯಂತಿಗಳ ಹಾಗೂ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಚರಣೆ ಮಾಡುವ ಎಲ್ಲಾ ಕಾರ್ಯಕ್ರಮಗಳಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸುವಂತಾಗಬೇಕು ಶಾಸಕ ಟಿ.ರಘುಮೂರ್ತಿ.

ಚಳ್ಳಕೆರೆ ಜನಧ್ವನಿ ವಾರ್ತೆ ಮಾ.೧೨ ನಮ್ಮ ನಾಡು, ನುಡಿಯ ಬಗ್ಗೆ ಬರಿ ಅಭಿಮಾನವಿದ್ದರೆ ಸಾಲದು ನಾಡಿಗಾಗಿ ನಾವು ತ್ಯಾಗ ಮತ್ತು ಸೇವೆ ಸಲ್ಲಿಸಬೇಕು ಇಂತಹ ಕಾರ್ಯಕ್ರಮದಲ್ಲಿ ನಿರೀಕ್ಷೆಗಿಂತ ಕಡಿಮೆ ಜನರು ಭಾಗವಹಿಸದೆ ಇರುವ ಬಗ್ಗೆ ಶಾಸಕ ಟಿ.ರಘುಮೂರ್ತಿ ವಿಷಾದ ವ್ಯಕ್ತಪಡಿಸಿದರು. ನಗರದ ಬಿಸಿನೀರು ಮುದ್ದಪ್ಪ ಸರಕಾರಿ ಪ್ರೌಢಶಾಲೆಯ...

ಶ್ರೀಗೌರಸಮುದ್ರಮಾರಮ್ಮ ದೇವಸ್ಥಾನದಲ್ಲಿ ಸಡಗರ ಸಂಭ್ರಮದಿಂದ ಗುಗ್ಗರಿ ಹಬ್ಬಕ್ಕೆ ಚಾಲನೆ

ಚಳ್ಳಕೆರೆ ಜನಧ್ವನಿ ವಾರ್ತೆ ಫೆ28.ಚಿತ್ರದುರ್ಗ ಜಿಲ್ಲೆಯ ಬುಡಕಟ್ಟು ಸಮುದಾಯಗಳ ತವರೂರು ಎಂಬ ಖ್ಯಾತಿಗೆ ಚಳ್ಳಕೆರೆ ತಾಲುಯಕು ಹೆಸರಾಗಿದೆ. ಆಧುನಿಕತೆಯ ಭರಾಟೆ ನಡುವೆಯೂ ಈ ಬುಡಕಟ್ಟು ಸಂಸ್ಕೃತಿ ಇನ್ನೂ ಜೀವಂತವಾಗಿದೆ. https://janadhwani.in/wp-content/uploads/2023/02/VID-20230228-WA0066-1.mp4 ಚಳ್ಳಕೆರೆ ತಾಲೂಕಿನ...

ಶ್ರೀಗಾದ್ರಿಪಾಲನಾಯಕನ ಹೊಳೆ ಪೂಜೆ ಮುಗಿಸಿ ಸ್ವಗ್ರಾಮದತ್ತ ಸಾಲು ಸಾಲು ಬಂಡಿ ಎತ್ತುಗಳೊಂದಿಗೆ ಮರಳುತ್ತಿರುವುದು

ಚಳ್ಳಕೆರೆ ಜಮಧ್ವನಿ ವಾರ್ತೆ ಫೆ.7. ಮ್ಯಾಸ ಬೇಡರು ತಮ್ಮ ಕುಲದ ಸಾಂಸ್ಕೃತಿ ವೀರ ದಾಗರಿ ಪಾಲನಾಯಕಸ್ವಾಮಿಯ ಹೊಳೆ ಪೂಜೆಯನ್ನು ಶ್ರದ್ದೆ ಭಕ್ತಿಯಿಂದ ಆಚರಿಸಲಾಯಿತು. ಚಿತ್ರದುರ್ಗ ತಾಲ್ಲೂಕು ಹಾಯ್ಕಲ್ ಮಜುರೆ ಗ್ರಾಮ ಕೋಟೆಹಟ್ಟಿಯ ಶ್ರೀ ಗಾದ್ರಿಪಾಲನಾಯಕಸ್ವಾಮಿಯ ದೇವರ ಎತ್ತುಗಳೊಂದಿಗೆ ಎತ್ತಿನಗಾಡಿ, ಟ್ರಾಕ್ಟರ್, ಸೇರಿದಂತೆ ವಿವಿಧ...

You cannot copy content of this page