ಲಲಿತ್ ಅಶೋಕ್ ನಲ್ಲಿ ವಿಶಿಷ್ಟ ಕಲಾಕೃತಿ, ಆಭರಣಗಳ ಪ್ರದರ್ಶನ

ನಧ್ವನಿ ವಾರ್ತೆ ಬೆಂಗಳೂರು ನ 4: ಫ್ಯಾಷನ್ ಪ್ರಿಯರ ವಿಶಿಷ್ಟ ವಸ್ತ್ರಾಭರಣಗಳ ಅತ್ಯುತ್ತಮ ಸಂಗ್ರಹಗಳ ಪ್ರದರ್ಶನ ಹೈ ಲೈಫ್ ನಿಂದ ದಿ ಲಲಿತ್ ಅಶೋಕ್ ನಲ್ಲಿ ಆಯೋಜಿಸಲಾಗಿದ್ದು ನವೆಂಬರ್ 4 ರಿಂದ 6 ರ ವರೆಗೆ ಪ್ರತಿ ದಿನ ಬೆಳಿಗ್ಗೆ 10 ರಿಂದ ರಾತ್ರಿ 8 ಗಂಟೆಯವರೆಗೆ ನಡೆಯಲಿದೆ. ಭಾರತದ ಅತ್ಯುತ್ತಮ ಮತ್ತು ವಿನೂತನ ವಿನ್ಯಾಸದ...

You cannot copy content of this page