by ಗೋಪನಹಳ್ಳಿಶಿವಣ್ಣ | Nov 29, 2023 | ತನಿಖೆ ವರದಿ
ಚಳ್ಳಕರೆ ಜನಧ್ವನಿ ವಾರ್ತೆ ನ.29. ಜಮೀನಿನಲ್ಲಿದ್ದ ಶೇಂಗಾ ಬೆಳೆಯನ್ನು ನಾಶಪಡಿಸಿದ್ದಲ್ಲದೆ ಬದುಗಳನ್ನು ಕೆಳೆಸಿ ದೌರ್ಜನ್ಯ ಮಾಡಿ ಒಕ್ಕೆಲ್ಲೆಬಿಸಿದ್ದಾರೆ ಎಂದು ರೈತ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.. ರೈತ ಮಹಿಳೆ ತಿಪ್ಪಮ್ಮ ಇವರ ಪತಿ ಬೋರಯ್ಯನ ಹೆಸರಿಗಿರುವ ಜಮೀನಿನ ಭೂ ದಾಖಲೆಗಳು. ಹೌದು ಇದು ಚಳ್ಳಕೆರೆ ತಾಲೂಕಿನ...
by ಗೋಪನಹಳ್ಳಿಶಿವಣ್ಣ | Nov 21, 2023 | ತನಿಖೆ ವರದಿ
ಚಳ್ಳಕೆರೆ ನ.21 ಗ್ರಾಮ ಪಂಚಾಯಿತಿ ಸದಸ್ಯರೆಂದರೆ ಗ್ರಾಮ ಸರಕಾರದ ಪ್ರತಿನಿಧಿಗಳು. ಗ್ರಾಪಂ ಸದಸ್ಯರು ತಮ್ಮ ವಾರ್ಡ್ ಗಳಲ್ಲಿ ಸಂಬಂಧಿಸಿದ ಮೂಲ ಸಮಸ್ಯೆಗಳ ಕುರಿತು ಪರಿಶೀಲಿಸಿ ಕೆಲಸ ಮಾಡಬೇಕು ಅದು ಬಿಟ್ಟು ಗ್ರಾಮಪಂಚಾಯಿತಿ ಕಚೇರಿ ಮಾರ್ಯಾದೆ ಕೆಡಿಸಲು ಮುಂದಾಗಿದ್ದಾರೆ ಎಂದು ಗ್ರಾಪಂಅಧ್ಯಕ್ಷೆ ದ್ರಾಕ್ಷಾಯಣಿಮ್ಮ ಹೇಳಿದರು....
by ಗೋಪನಹಳ್ಳಿಶಿವಣ್ಣ | Oct 11, 2023 | ತನಿಖೆ ವರದಿ
ಅಪ್ತಪ್ತ ಬಾಲಕ ಮದ್ಯ ಬಾಡಲು ವಿತರಣೆ ವೀಡಿಯೋ ವೈರಲ್.https://janadhwani.in/wp-content/uploads/2023/10/VID-20231011-WA0212.mp4 ಚಳ್ಳಕೆರೆ ಅ.11. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿದೆ. ಗ್ರಾಮೀಣ ಭಾಗದ, ಚಿಲ್ಲರೆ, ಚಹಾದ ಅಂಗಡಿ, ಸೇರಿದಂತೆ ಹಲವು ಮನೆಗಳಲ್ಲೂ ಸಹ ಕದ್ದುಮುಚ್ಚಿ ಅಕ್ರಮ...
by ಗೋಪನಹಳ್ಳಿಶಿವಣ್ಣ | Sep 1, 2023 | ತನಿಖೆ ವರದಿ
ಚಳ್ಳಕೆರೆ ಸೆ.1ಹಿಂದೂ ಪರಂಪರೆಯಲ್ಲಿ ದೇವಾಲಯಗಳಿಗೆ ಪೂಜನೀಯ ಸ್ಥಾನವಿದೆ. ದೇಗುಲಗಳು ಭಕ್ತರ ಶ್ರದ್ಧಾಭಕ್ತಿಯ ಕೇಂದ್ರವೂ ಹೌದು. ಆದರೆ, ಕೆಲವು ಕಿಡಿಗೇಡಿಗಳು ನಿಧಿ ಆಸೆಗಾಗಿ ದೇವಾಲಯಗಳ ಮೇಲೆ ತಮ್ಮ ವಕ್ರದೃಷ್ಟಿ ಬಿರುತ್ತಿದ್ದಾರೆ. ಹೌದು ಇದು ಚಳ್ಳಕೆರೆ ತಾಲೂಕಿನ ಚೌಳೂರು ಗ್ರಾಮದ ಕೆರೆ ಹಿಂಭಾಗ ಮಾಜಿ ಗ್ರಾಪಂ ಸದಸ್ಯ ಕುಮಾರ್ ಇವರ...
by ಗೋಪನಹಳ್ಳಿಶಿವಣ್ಣ | Jun 17, 2023 | ತನಿಖೆ ವರದಿ
ಜನಧ್ವನಿ ವಾರ್ತೆ ಜೂ 17. ಸರಕಾರಿ ಕಾಮಗಾರಿಗಳು ಎಷ್ಟು ಕಳಪೆ ಗುಣಮಟ್ಟದಿಂದ ಕೂಡಿರುತ್ತವೆ ಎಂಬುದಕ್ಕೆ ಗ್ರಾಮಸ್ಥರೇ ವೀಡಿಯೋ ಮಾಡಿ ಜಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ ಅಕ್ರೋಶ ವ್ಯಕ್ತಪಿಡಿಸಿರುವುದು ಕಂಡು ಬಂದಿದೆ. ಹೌದು ಇದು ಚಳ್ಳಕೆರೆ ತಾಲೂಕಿನ ಮತ್ಸಸಮುದ್ರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌAಡ್ ಅಡಿಪಾಯ...
by ಗೋಪನಹಳ್ಳಿಶಿವಣ್ಣ | Jun 12, 2023 | ತನಿಖೆ ವರದಿ
ಚಳ್ಳಕೆರೆ ಜನಧ್ವನಿ ವಾರ್ತೆ ಜೂ 12. ತಾಲೂಕಿನಲ್ಲಿ ಬೆಳೆ ನಷ್ಟ ಪರಿಹಾರ ವಿತರಣೆಯಲ್ಲಿ ಬಾರಿ ಗೋಲ್ ಮಾಲ್ ನಡೆದಿದ್ದು ಕೂಡಲೆ ತಾಲೂಕಿನಾಧ್ಯಂತ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ಹಾಗೂ ಖಾಸಗಿ ಕಂಪ್ಯೂಟರ್ ಸೆಂಟರ್ ಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ರೈತರ ಮುಖಂಡರು ಆಗ್ರಹಿಸಿದ್ದಾರೆ. ಬಯಲು ಸೀಮೆಯ ರೈತರು ಪ್ರತಿ...