ಚಳ್ಳಕೆರೆ ಆ.27 ಹಸು ಎಮ್ಮೆ ಸಾಕಾಣಿಕೆ ಮಾಡುವ
ಮೂಲಕ ಸಮಗ್ರ ಕೃಷಿಯನ್ನು ಕೈಗೊಂಡರೆ ಆರ್ಥಿಕವಾಗಿ ಅಭಿವೃದ್ಧಿಯಾಗಲು
ಸಾಧ್ಯ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಕೃಷಿ ಪಂಡಿತ ಪ್ರಶಸ್ತಿ ವಿಜೇತ,
ರೈತ ಕೂಟಗಳ ಒಕ್ಕೂಟದ ಅಧ್ಯಕ್ಷ ಹಿತ್ತಲಹಳ್ಳಿ
ಗೋಪಾಲಗೌಡ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಹಿತ್ತಲಹಳ್ಳಿಯಲ್ಲಿ ಸೋಮವಾರ
ನಡೆದ ಕಾರ್ಯಕ್ರಮದಲ್ಲಿ ರೈತ ಕೂಟಗಳ
ಮಹಿಳಾ ರೈತರಿಗೆ ಬೋದಗೂರಿನ ಸಿರಿ ಸಮೃದ್ಧಿ
ರೈತ ಕೂಟದಿಂದ ವಿಶೇಷ ತಳಿಯ ನಾಟಿ
ಗಿರಿರಾಜ ಕೋಳಿಗಳನ್ನು ರಿಯಾಯಿತಿ ದರದಲ್ಲಿ
ವಿತರಿಸಿ ಮಾತನಾಡಿದರು.
ತಾಲ್ಲೂಕಿನ ನಾಗಗೊಂಡನಹಳ್ಳಿ ಗ್ರಾಮದಲ್ಲಿ ನಡೆದ ರೈತ ಫಲಾನುಭವಿಗಳಿಗೆ ಹಸು/ಎಮ್ಮೆ ವಿತರಣೆ ಹಾಗೂ ಸಮಗ್ರ ಕೃಷಿ ಪದ್ಧತಿ ಬಗ್ಗೆ ತರಭೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕೇವಲ ಕೃಷಿಯನ್ನು ಕೈಗೊಳ್ಳುವುದರಿಂದ
ಆರ್ಥಿಕ ಲಾಭಗಳಿಸಲು
ಸಾಧ್ಯವಿಲ್ಲ. ಕೃಷಿಯ ಜತೆಗೆ ಹೈನುಗಾರಿಕೆ,
ಎಮ್ಮೆ.ಹಸು. ಸಾಕಾಣಿಕೆಯನ್ನು ಕೈಗೊಂಡು
ಸಮಗ್ರ, ಕೃಷಿ ಮಾಡಿದಾಗ ಮಾತ್ರ ಆರ್ಥಿವಾಗಿ ಮುಂದೆ ಬರಲು ಸಾಧ್ಯ ರೈತರಿಗೆ ಕೃಷಿ ಪರಿಕರಗಳು.ಸೇರಿದಂತೆ ಹಲವು ಯೋಜನೆಗಳಿದ್ದು ಅವುಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಮುಂದೆ ಬರುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಅಧ್ಯಕ್ಷ ರವಿಕುಮಾರ್ . ಗ್ರಾಪಂ ಅಧ್ಯಕ್ಷೆ ಲೋಕಮ್ಮ ಉಪಾಧ್ಯಕ್ಷರು, ಸದಸ್ಯರುಗಳಾದ ನರಸಿಂಹಪ್ಪ, ರಂಜನ್, ರಂಗನಾಥ್, ಹೇಮಂತ್ ರಾಜು, ನಗರಸಭೆ ಸದಸ್ಯರಾದ ರಾಘವೇಂದ್ರ, ರಮೇಶ್ ಗೌಡ, ಮುಖಂಡರುಗಳಾದ ಮಂಜುನಾಥ್, ನಾಗರಾಜ್, ಸುರೇಶ್, ನಾಗರಾಜ್, ವೆಂಕಟೇಶ್, ಜಂಟಿ ಕೃಷಿ ನಿರ್ದೇಶಕ ಮಂಜುನಾಥ್. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಅಶೋಕ್, ಪಶು ಸಂಗೋಪನೆ ಸಹಾಯಕ ನಿರ್ದೇಶಕ ಡಾ.ರೇವಣ್ಣ, ಫಲಾನುಭವಿಗಳು ಉಪಸ್ಥಿತರಿದ್ದರು.
0 Comments