ಹೊಳಲ್ಕೆರೆ, ನವೆಂಬರ್ 19 : ಹೊಳಲ್ಕೆರೆ ತಾಲ್ಲೂಕಿನ ದೊಗ್ಗನಾಳ ಗ್ರಾಮದ ಅಂಜಿನಪ್ಪ (35) ಮನೆತನದ ಖರ್ಚಿಗಾಗಿ ಫೈನಾನ್ಸ್‌ನಿಂದ 15000/- ರೂಪಾಯಿ
ಹಾಗೂ ಸಂಸಾರ ದಿಂದ ಬಹಳ ನೊಂದು ಮಾನಸಿಕ ಹಿಂಸೆಪಡುತ್ತಿದ್ದರು. ಇತರರಿಂದ 65000/-
ರೂಪಾಯಿಗಳನ್ನು ಸಾಲ ತೆಗೆದುಕೊಂಡಿದ್ದು ಇತ್ತೀಚಿಗೆ ಸರಿಯಾಗಿ ಸಾಲದ ಹಣದ ಕಂತನ್ನು ಕಟ್ಟಲು ಕಷ್ಟ
ಆಗಿದ್ದು, ಸಾಲ ತೀರಿಸಲು ಆಗದೆ ಸಾಲದ ವಿಚಾರದಲ್ಲಿ ಜಿಗುಪ್ಪೆ ಹೊಂದಿ ಅತೀವ ಮಧ್ಯವಸನಿಯಾಗಿ
ಭಾನುವಾತ ಬೆಳಿಗ್ಗೆ 8. ಗಂಟೆ ಸಮಯದಲ್ಲಿ ಅಂಜಿನಪ್ಪನು ಮನೆಯ ನಡುಮನೆಯಲ್ಲಿರುವ
ಅಟ್ಟದ ತೊಲೆಗೆ ವೈರಿನ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ಹೊಳಲ್ಕೆರೆ ಪೊಲೀಸ್ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ
ಸಾಲದ ಬಾಧೆ ತಾಳಲಾರದೆ ನೇಣು ಹಾಕಿಕೊಂಡು ವ್ಯಕ್ತಿಯ ಸಾವು ಹೊಳಲ್ಕೆರೆ.
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments