ಚಳ್ಳಕೆರೆ ಡಿ.27. ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಗಾಂಜ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಗಾಂಜ ಸಮೇತ ಆರೋಪಿಯನ್ನು ಚಳ್ಳಕೆರೆ ಪೋಲಿಸರು ವಶಕ್ಕೆ ಪೆಡೆದಿದ್ದಾರೆ. ಚಳ್ಳಕೆರೆ ನಗರದ ಹೊರವಲಯದ ನಾಯಕನಹಟ್ಟಿಗೆ ಹೋಗುವ ರಸ್ತೆಯ ವೀರದಿಮ್ಮನಹಳ್ಳಿ ಹಾಗೂ ಬುಡ್ನಹಟ್ಟಿ ಲಂಬಾಣಿಹಟ್ಟಿಗೆ ಹೋಗುವ ಕ್ರಾಸ್ ಬಳಿ ಸಾರ್ವಜನಿಕ ಸ್ಥಳದಲ್ಲಿ ತಿಪ್ಪೇಸ್ವಾಮಿ (58) ಅಕ್ರಮ ಗಾಂಜ ಮಾರಾಟಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಚಳ್ಳಕೆರೆ ಪೋಲಿಸರು ದಾಳಿ ನಡೆಸಿ 330 ಗ್ರಾಂ ಗಾಂಜ ಹಾಗೂ ಆರೋಪಿಯನ್ನು ಚಳ್ಳಕೆರೆ ಪಿಎಸ್ ಐ ಸತೀಶ್ ನಾಯ್ಕ ಹಾಗೂ ಸಿಬ್ಬಂದಿ ದಾಳಿ ನಡೆಸಿ ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments