ಸಮಾವೇಶದಲ್ಲಿ ಗ್ಯಾಸ್ ಬೆಲೆ ಕಡಿಮೆ ಮಾಡ್ತಾರೆ ಅಂದುಕೊಂಡ್ವಿ ಬರೀ ಭಾಷಣೆ ಕೇಳಲು ಹೋದಂಗಾಯ್ತ ಅಷ್ಟೇ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮಹಿಳೆಯರ ಮಾತುಗಳಿವು.

by | 05/03/23 | ಜನಧ್ವನಿ

ಸಾಂದರ್ಭಿಕ ಚಿತ್ರ
ಚಳ್ಳಕೆರೆಜನಧ್ವನಿ ವಾರ್ತೆ ಮಾ.5.
ಇಂದಿರಾಗಾಂಧಿ ಅವಧಿಯಲ್ಲಿಯೇ ಅಕ್ಕಿ, ಸಕ್ಕರೆ ,ಬೇಳೆ, ಗೋಧಿ, ಬಡವರಿಗೆ ಕಡಿಮೆ ಬೆಲೆಯಲ್ಲಿ ಇಂದಿರಾ ಸೀರೆ ಕೊಡುತ್ತಿದ್ದರು ಈಗ ಅಕ್ಕಿ ಮಾತ್ರ ಕೊಡ್ತಾರೆ ಅದರಲ್ಲೂ ಕಡಿಮೆ ಕೊಡ್ತಾರೆ. ಅಕ್ಕಿ ,ಬೇಳೆ, ಎಣ್ಣೆ, ಗ್ಯಾಸ್ ಎಲ್ಲಾವೂ ರೇಟಾಗಿದೆ ಆದರೆ ಕೂಲಿ ಮಾತ್ರ ಇಪತ್ತು ವರ್ಷಗಳ ಹಿಂದಿನ ರೇಟೇ ಇದೆ ಇದರಿಂದ ಕೂಲಿ ಮಾಡಿದ ಹಣ ರೇಷನ್,ಗ್ಯಾಸ್ ಕೊಂಡುಕೊಳ್ಳಲು ಸಾಕಾಗ್ತಿಲ್ಲ ಎಂದು ಮಹಿಳೆಯರು ಮಾತುಗಳು.

ಹೌದು ಇದು ಶನಿವಾರ ಚಿತ್ರದುರ್ಗ ವಿಜ್ಞಾನ ಕಾಲೇಜು ಮೈದಾನದಲ್ಲಿ ನಡೆದ ಮಹಿಳಾ ಫಲಾನುಭವಿಗಳು ಸಮೇವೇಷಕ್ಕೆ ಹೋಗಿ ಬಂದಾಗ ಸರಕಾರದ ವಿರುದ್ದ ಮಾತನಾಡುತ್ತಿರುವುದು ಬಯಲಾಗಿದೆ.
ನಮ್ಮನ್ನು ಹಳ್ಳಿಯಿಂದ ಭಾಷಣೆ ಕೇಳಲು ಕರೆದುಕೊಂಡು ಬಂದ್ರಾ ನಮಗೆ ಏನೋ ಕೊಡ್ತಾರೆ, ಗ್ಯಾಸ್ ಬೆಲೆ ಕಡಿಮೆ ಮಾಡ್ತಾರೆ ಅಂದುಕೊಂಡು ಬಂದ್ವಿ ಆದರೆ ಇಲ್ಲಿ ಬಡವರಿಗೆ ಉಚಿತ ಅಕ್ಕಿಕೊಡ್ತೇವೆ, ಗೆದ್ದ ಮೇಲೆ ಏಪ್ರೆಲ್ ನಿಂದಲೇ ಒಂದು ಸಾವಿರ ರೂ ಮಹಿಳೆಯರ ಖಾತೆಗೆ ಹಾಕ್ತೇವೆ ಎಂದು ಭಾಷಣ ಮಾಡ್ತಾರೆ ಮಹಿಳೆಯರು ನಮೆ ಗ್ಯಾಸ್ ಬೆಲೆ ಕಡಿಮೆ ಮಾಡಿ ಎಂದು ಕೂಗಿದರೂ ಅವರು ಉತ್ತರ ಮಾತ್ರ ಹೇಳಲಿಲ್ಲ ಅವರ ಭಾಷಣ ಮಾಡೋದು ನಿಲ್ಲಿಸಲಿಲ್ಲ ಒಳ್ಳೆ ಊಟ ಕೊಟ್ರು, ಬಸ್ಸಿನಲ್ಲಿ ತಿಂಡಿಕೊಟ್ರು ತಿಂದ್ವಿ ಬಂದ್ವಿ ಅಷ್ಟೆ ಎಂದು ಮಹಿಳೆಯರೊಂದಿಗೆ ಹಂಚಿಕೊಂಡ ಮಾತುಗಳು.

ಸಾಂದರ್ಭಿಕ ಚಿತ್ರಗಳು
ಅಂಗೆ ಕೊಟ್ರು ಇಂಗೆ ಕಿತ್ತೊಂಡ್ರು.
ಅಡುಗೆ ಮಾಡುವ ಮಹಿಳೆಯರು ಸೌದೆಯಿಂದ ಅಡುಗೆ ಮಾಡಿದರೆ ಹೊಗೆಯಿಂದ ಕಣ್ಣು ಕಳೆದುಕೊಳ್ಳುತ್ತಾರೆ , ಅನಾರೋಗ್ಯಕ್ಕೆ ತುತ್ತಾಗುವುದನ್ನು ತಪ್ಪಿಸಲು ಹೊಗೆ ರಹಿತ ಅಡುಗೆ ಮನೆಯ ಕನಸು ಬಿತ್ತಿದ್ದ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯಟಿಯಲ್ಲಿ ಉಚಿತ ಸಿಲೆಂಡರ್ ಕೋಡ್ತೀವಿ ಎಂದ ತಕ್ಷಣ ಜನರು ದಾಖಳೆಗಳನ್ನು ತೆಗೆದುಕೊಂಡು ಹೋಗಿ ಗ್ಯಾಸ್ ವಿತರಕರ ಅಂಗಡಿ ಮುಂದೆ ಕ್ಯೂ ನಲ್ಲಿ ನಿಂತುಕೊAಡ್ರು ಇನನು ಕೆಲವು ಹಣವಸೂಲಿ ಮಾಡಿದರೂ ಉಚಿತ ಗ್ಯಾಸ್ ಪಡೆಯಲು ಮುಗಿದ್ದ ಜನರ ಜೇಬಿಗೆ ಈ ಕತ್ತರಿ ಬಿದ್ದಿದೆ. ಅಡುಗೆ ಅನಿಲದ ದರ ಹೆಚ್ಚಳದಿಂದಾಗಿ ಕಾರ್ಯಕ್ರಮದಲ್ಲಿ ಗ್ಯಾಸ್ ಧರ ಕಡಿಮೆ ಮಾಡ್ತಾರೆ ಎಂಬ ನಿರೀಕ್ಷೆಯಲ್ಲಿ ಮಹಿಳೆಯರಿಗೆ ಸಭೆಯಲ್ಲಿ ಘೋಷಣೆ ಮಾಡದೆ ಇರುವುದು ಉಸಿಯಾಗಿದೆ.

ಸಾಂದರ್ಭಿಕ ಚಿತ್ರಗಳು
ಬಡವರ ಮನೆಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ಪೂರೈಸುವ ಕೇಂದ್ರ ಸರಕಾರದ ಮಹತ್ವದ ಯೋಜನೆ ಉಜ್ವಲಾ, ಅಡುಗೆ ಅನಿಲ ಬೆಲೆ ಏರಿಕೆಯಿಂದಾಗಿ ನಗರ ಮತ್ತು ಗ್ರಾಮೀಣ ಭಾಗದ ಗೃಹಿಣಿಯರು ಮತ್ತು ಪುರುಷರು ಸೌದೆ ಮೊರೆಹೋಗಲು ಪ್ರಾರಂಬಿಸಿದ್ದಾರೆ.
ನ್ಯಾಯಬೆಲೆ ಅಂಗಡಿಯಲ್ಲಿ ಉಚಿತ ಅಕ್ಕಿ ಕೊಡ್ತೇವೆ ಎಂದು ಮುಖ್ಯಮಂತ್ರಿ ವೇಧಿಕೆಯಲ್ಲಿ ಭಾಷಣ ಮಾಡತ್ತಾರೆ ಇಂದಿರಾ ಗಾಂಧಿ ಕಾಲದಿಂದಲೂ ಅಕ್ಕಿ,ಗೋಧಿ,ಸಕ್ಕರೆ, ಸೀರೆ, ಬೇಳೆ. ಸೀಮೆಎಣ್ಣೆ ಕೊಡುತ್ತಿದ್ದರು.
ಉಚಿತ ಗ್ಯಾಸ್ ಕೊಟ್ಟಮೇಲೆ ಸೀಮೆ ಎಣ್ಣೆ ನಿಲ್ಲಿಸಿದರು ಕೊಡುವ ಅಕ್ಕಿ ಕಡಿಮೆ ಮಾಡಿದರು. ಗ್ಯಾಸ್ ಸಬ್ಸೀಡಿ ಖಾತೆಗೆ ಹಾಕೋದು ನಿಲ್ಲಿಸಿದರು. ಸೀಮೆಣ್ಣೆ ಸೌವ್‌ಗಳನ್ನು ಗುಜರಿಗೆ ಹಾಕಿ ಮಣ್ಣಿನ ಒಲೆಗಲನ್ನು ಕಿತ್ತು ಹಾಕಿ ಗ್ಯಾಸ್ ಸೌವ್‌ನಲ್ಲಿಅಡುಗೆ ಪ್ರಾರಂಬಿಸಿದ್ವಿ ಪ್ರಾರಂಭದಲ್ಲಸಿ೫೦೦ ರೂ ಇದ್ದ ಗ್ಯಾಸ್ ಈಗ ಗ್ಯಾಸ್ ಸುಮಾರು ೧೨೫೦ ರೂ ಏರಿಕೆಯಾಗಿರುವುದರಿಂದ ಮತ್ತೆ ಒಲೆ ಹಾಗೂ ಸೌದೆ ಮೊರೆಹೋಗುವಂತಾಗಿದೆ.

ಅಡುಗೆ ಅನಿಲದ ಬೆಲೆ ಹೆಚ್ಚುತ್ತಲೇ ಸಾಗುತ್ತಿರುವುದರಿಂದ ಮಧ್ಯಮ ಮತ್ತು ಬಡ ವರ್ಗದ ಮಹಿಳೆಯರು ಪ್ರತಿನಿತ್ಯ ಅಡುಗೆ ತಯಾರಿಸಲು ಕಟ್ಟಿಗೆ ತರಲು ಪ್ರಾರಂಭಿಸಿದ್ದಾರೆ. ಗ್ಯಾಸ್ ಬೆಲೆಇಳಿಸದಿದ್ದರೆ ಚುನಾವಣೆಯಲ್ಲಿ ತಕ್ಕ ಪಾಠಕಲಿಸಲಾಗುವುದು ಎಂದು ಮಹಿಳೆಯರಲ್ಲಿ ಚರ್ಚೆ ಜೋರಾಗಿದೆಈಗಲಾದರು ಸರಕಾರ ಅಡುಗೆ ಸಿಲೆಂಡರ್ ಬೆಳೆ ಇಳಿಕೆ ಮಾಡುವುದೇ ಕಾದು ನೋಡ ಬೇಕಿದೆ.

Latest News >>

ವೈದ್ಯಕೀಯ ಕ್ಷೇತ್ರ ನೊಬೆಲ್ ವೃತ್ತಿಯಾಗಿದ್ದು,ನಾವು ರೋಗಿಗಳ ಸೇವೆಮಾಡುವಲ್ಲಿ ದೇವರನ್ನ ಕಾಣಬೇಕು. ಬೆಂ.ಗ್ರಾ.ಕ್ಷೇತ್ರದಸಂಸದ ಡಾ.ಸಿ.ಎನ್.ಮಂಜುನಾಥ್

ತುಮಕೂರು : ವೈದ್ಯಕೀಯ ಕ್ಷೇತ್ರ ನೊಬೆಲ್ ವೃತ್ತಿಯಾಗಿದ್ದು ಸಾರ್ವಜನಿಕರು, ರೋಗಿಗಳು ನಮ್ಮನ್ನು ದೇವರಿಗೆ ಹೋಲಿಕೆ ಮಾಡುತ್ತಾರೆ. ನಾವು...

ಹೊಸ ನ್ಯಾಯಬೆಲೆ ಅಂಗಡಿಗೆ ಪಡಿತರ ಚೀಟಿದಾರರನ್ನು ವರ್ಗಾಯಿಸಿದಂತೆ ಗ್ರಾಮಸ್ಥರ ಆಗ್ರಹ 

ಚಳ್ಳಕೆರೆ: ತಾಲೂಕಿನ ಜಾಜೂರು ಗ್ರಾಮದಲ್ಲಿ ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗಗಳು ವಾಸಿಸುವ ಕಾಲೋನಿಯ ಪಡಿತರ ಚೀಟಿದಾರರ ಅನುಮತಿ ಪಡೆಯದೆ...

ಪಹಣಿಗೆ ಆಧಾರ್ ಜೋಡಣಿ: ತಿಂಗಳಾಂತ್ಯಕ್ಕೆ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ

ಚಳ್ಳಕೆರೆ ಜು.16 ಪಹಣಿಗೆ ಆಧಾರ್ ಜೋಡಣೆ ಕಾರ್ಯವನ್ನು ಪ್ರಥಮಾಧ್ಯತೆಯಾಗಿ ಪರಿಗಣಿಸಿ, ತಿಂಗಳಾಂತ್ಯಕ್ಕೆ ತಾಲ್ಲೂಕಿನಲ್ಲಿ ಪ್ರಗತಿ ಸಾಧಿಸಬೇಕು...

ನಗರದ ಪಾದಾಚಾರಿಗಳ ರಸ್ತೆ ಮೇಲಿರುವ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಜಿಲ್ಲಾಧಿಕಾರಿಗೆ ವೆಂಕಟೇಶ್ ಬಳಿ ದೂರು.

ಚಳ್ಳಕೆರೆ ಜು.16 ಪುಟ್ ಬಾತ್ ನಲ್ಲಿ ಅಕ್ರಮ ಪೆಟ್ಟಿಗೆ ಅಂಗಡಿಗಳಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತದೆ ಕೂಡಲೆ...

ಗೃಹ ಲಕ್ಷ್ಮೀ ಯೋಜನೆ: ಲಿಂಗತ್ವ ಅಲ್ಪಸಂಖ್ಯಾತರಿಂದ ಅರ್ಜಿ ಆಹ್ವಾನ

ಚಿತ್ರದುರ್ಗ ಜು.16: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಯಡಿ ಲಿಂಗತ್ವ ಅಲ್ಪಸಂಖ್ಯಾತರು ಸಹ ಯೋಜನೆಯ ಸೌಲಭ್ಯ...

ಸಿದ್ದು ಬೆನ್ನಿಗೆ ಇದೆ ದಲಿತ ಶಕ್ತಿ ಟೀಕೆ, ಆರೋಪಗಳಿಗೆ ಎದೆಗುಂದದಿರಿ ಮಾಜಿ ಸಚಿವ ಎಚ್.ಆಂಜನೇಯ ಅಭಯ ಆಂಜನೇಯ ಅವರಿಗೆ ಬೆಳ್ಳಿಗಧೆ ನೀಡಿ ಗೌರವಿಸಿದ ದಲಿತ ಮುಖಂಡರು*

ಚಿತ್ರದುರ್ಗ: ಅಹಿಂದ ವರ್ಗದ ಕಣ್ಮಣಿ ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿ ನಿರ್ಭಯವಾಗಿ ಕಾರ್ಯನಿರ್ವಹಿಸಬೇಕು. ಈ ಕಾರ್ಯಕ್ಕೆ ಇಡೀ ದಲಿತ...

ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವಲ್ಲಿ ಹಾಗೂ ಜನರನ್ನ ಜಾಗೃತಗೊಳಿಸುವಲ್ಲಿ ಮಾಧ್ಯಮಗಳು ಪ್ರಮುಖಪಾತ್ರ ವಹಿಸುತ್ತವೆ:ರಾಜ್ಯಾಧ್ಯಕ್ಷರಾದ ಬಂಗ್ಲೆಮಲ್ಲಿಕಾರ್ಜುನ್

ಹಿರಿಯೂರು: ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಹಾಗೂ ಸಮಾಜದ ಜನರನ್ನು ಜಾಗೃತಗೊಳಿಸುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ...

ಮಹರ್ಷಿ ಭಗೀರಥ ಕಠಿಣ ತಪಸ್ಸು ಕೈಗೊಂಡು, ಪೂರ್ವಜರ ಶಾಪ ವಿಮೋಚನೆ ಮಾಡುವ ಮೂಲಕ ಇಡೀ ಮನುಕುಲ ಉಧ್ದಾರಕ್ಕಾಗಿ ಗಂಗೆಯನ್ನು ಧರೆಗೆ ತಂದು ಮನುಕುಲಕ್ಕೆ ಅನನ್ಯ ಸೇವೆ ಸಲ್ಲಿಸಿದ್ದಾರೆ ಎಂದು ಭಗೀರಥ ಗುರುಪೀಠದ ಜಗದ್ಗುರು ಶ್ರೀ ಶ್ರೀ ಡಾ ಪುರುಷೋತ್ತಮಾನಂದಪುರಿ ಮಹಾಸ್ವಾಮೀಜಿ

ಪರಶುರಾಮಪುರ ಮಹರ್ಷಿ ಭಗೀರಥ ಕಠಿಣ ತಪಸ್ಸು ಕೈಗೊಂಡು, ಪೂರ್ವಜರ ಶಾಪ ವಿಮೋಚನೆ ಮಾಡುವ ಮೂಲಕ ಇಡೀ ಮನುಕುಲ ಉಧ್ದಾರಕ್ಕಾಗಿ ಗಂಗೆಯನ್ನು ಧರೆಗೆ...

ಪೀರಲು ದೇವರು ದೇವಾಲಯದಲ್ಲಿ ಇಮಾಮ್ ಬಾಡ ಅಶುಖಾನ ಕಮಿಟಿ ವತಿಯಿಂದ ಮೊಹರಾಂ ಆಚರಣೆ

ಹಿರಿಯೂರು: ನಗರದ ಚಿಕ್ಕಪೇಟೆ ಬಳಿ ಇರುವ ಪೀರಲು ದೇವರುಗಳ ದೇವಾಲಯದಲ್ಲಿ ಇಮಾಮ್ ಬಾಡ ಅಶುಖಾನ ಕಮಿಟಿ ವತಿಯಿಂದ ಮೊಹರಾಂ ಆಚರಣೆ ನಡೆಯುತ್ತಿದ್ದು...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page