ಚಳ್ಳಕೆರೆ ಆ.28 ಶ್ರೀಗೌರಸಮುದ್ರ ಮಾರಮ್ಮದೇವಿ ಗುಂಡಿ ಎಣಿಕೆ ಕಾರ್ಯ ನಡೆಯಿತು.
ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮದ ಶ್ರೀಮಾರಮ್ಮ ದೇವಿಯ ದೇವಸ್ಥಾನದಲ್ಲಿನ ಹುಂಡಿಯನ್ನು ತಾಲೂಕು ಆಡಳೀತವಯಿಂದ ಕೆನರಾ ಬ್ಯಾಂಕ್ ಸಿಬ್ಬಂದಿಯೊಂದಿಗೆ ಎಣಿಕೆ ಕಾರ್ಯ ನಡೆಯಿತು ಹುಂಡಿಯಲ್ಲಿ10.6.6441 ರೂ ಹಣ ಸಂಗ್ರಹಣೆಯಾಗಿದ್ದು ಕೆನರಾ ಬ್ಯಾಂಕ್ ಖಾತೆ ಜಮೆ ಮಾಡಲಾಗಿದೆ.
ಯಾರೋ ಮಹಿಳೆಯೊಬ್ಬರು ಹುಂಡಿಯಲ್ಲಿ ಕೊರಳಿನಲ್ಲಿದ್ದ ಗುಂಡು ಮಾಂಗಲ್ಯ ಸಮೇತ ಹುಂಡಿಯಲ್ಲಿ ಹಾಕಿರುವುದು ಪತ್ತೆಯಾಗಿದೆ.
ಹುಂಡಿ ಎಣಿಕೆ ಕಾರ್ಯದಲ್ಲಿ ಗ್ರಾಪಂ ಅಧ್ಯಕ್ಷ ಓಬಣ್ಣ.ಸದಸ್ಯ ಶಶಿಧರ್. ತಹಶೀಲ್ದಾರ್ ರೇಹಾನ್ ಪಾಷ
ಕಂದಾಯ ನಿರೀಕ್ಷಕ ಲಿಂಗೇಗೌಡ ಹಾಗು ಅವರ ಗ್ರಾಮಲೆಕ್ಕಾಧಿಕಾರಿಗಳು ಇದ್ದರು
0 Comments