ಚಿತ್ರದುರ್ಗ ನೆಹರು ಯುವ ಕೇಂದ್ರ ಚಿತ್ರದುರ್ಗ ಶ್ರೀ ಜೇಡರದಾಸಿಮಯ್ಯ ಯುವಕ ಕಲಾ ಸಂಘ, ಎಂ.ಕೆ ಹಟ್ಟಿ, ವಿಶ್ವಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆ, ವಿಶ್ವಮಾನವ ಸಂಯುಕ್ತ ಪದವಿ ಪೂರ್ವ ಕಾಲೇಜು, ಸೀಬಾರ, ಗುತ್ತಿನಾಡು ಇವರ ಸಂಯುಕ್ತಾಶ್ರಯದಲ್ಲಿ ಚಿತ್ರದುರ್ಗ ತಾಲ್ಲೂಕು ಮಟ್ಟಡ ಕ್ರೀಡಾ ಕೂಟವನ್ನು ಆಯೋಜಿಸಲಾಗಿದ್ದು, ಕ್ರೀಡಾ ಕೂಟದ ಉದ್ಘಾಟನೆಯನ್ನು ಹೆಚ್. ಜಲೀಲ್ ಸಾಬ್, ಸಂಸ್ಥಾಪಕರು, ವಿಶ್ವಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆ, ಸೀಬಾರ, ಗುತ್ತಿನಾಡು ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಸಮಾರಂಭದ ಅಧ್ಯಕ್ಷತೆಯನ್ನು ವಿಶ್ವಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆಯ ಕಾರ್ಯದರ್ಶಿಯಾದ ಎಂ.ನೀಲಕAಠದೇವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಶ್ರೀಮತಿ ಹೆಚ್.ಆರ್ ಸುಧಾ ಪ್ರಾಂಶುಪಾಲರಯ, ವಿಶ್ವಮಾನವ ಸಂಯುಕ್ತ ಪದವಿ ಪೂರ್ವ ಕಾಲೇಜು, ಸೀಬಾರ, ಗುತ್ತಿನಾಡು, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಶ್ರೀ ಸಿ.ಎನ್ ವೆಂಕಟೇಶ್ ಬಹುಮಾನ ವಿತರಿಸಿದರು. ಉಪಾನ್ಯಾಸಕರಾದ ಮಹೇಶ್‌ರವರು ಸ್ವಾಗತಿಸಿದರು, ದೈಹಿಕ ಶಿಕ್ಷಕರಾದ ಮಂಜುನಾಥ ವಂದಿಸಿದರು, ಉಪಾನ್ಯಾಸಕರಾದ ತಿಪ್ಪೇಸ್ವಾಮಿಯವರು ಕಾರ್ಯಕ್ರಮ ನಿರೂಪಿಸಿದರು.
ಕ್ರೀಡಾಕೂಟ ವಿಜೇತರ ಪಟ್ಟಿ:-
ಯುವಕರ ವಿಭಾಗ
೧೦೦ ಮೀಟರ್ ಓಟ – ೧. ವಸಂತ್ ಕುಮಾರ್.ಡಿ – ಪ್ರಥಮ ಸ್ಥಾನ
೨. ಅಭಿಷೇಕ್.ಆರ್ – ದ್ವೀತೀಯ ಸ್ಥಾನ
೩. ಮಿಥುನ್ ಕೆ.ಎಸ್ – ತೃತೀಯ ಸ್ಥಾನ
೨೦೦ ಮೀಟರ್ ಓಟ – ೧. ವಸಂತ್ ಕುಮಾರ್.ಆರ್.ಎಸ್ -ಪ್ರಥಮ ಸ್ಥಾನ
೨. ಗಂಭೀರ್.ಡಿ- ದ್ವೀತೀಯ ಸ್ಥಾನ
೩. ಮಿಥುನ್ ಕೆ.ಎಸ್ – ತೃತೀಯ ಸ್ಥಾನ
ಗುಂಡು ಎಸೆತ – ೧. ಯಶವಂತ್.ಜಿ.ಬಿ -ಪ್ರಥಮ ಸ್ಥಾನ
೨. ರೋಹಿತ್ ಎಂ.ಜೆ- ದ್ವೀತೀಯ ಸ್ಥಾನ
೩. ಮಂಜುನಾಥ.ಎಸ್ – ತೃತೀಯ ಸ್ಥಾನ
ವಾಲಿಬಾಲ್- ೧. ಯತೀಶ್ ಎಂ. ಮತ್ತು ತಂಡ – ಪ್ರಥಮ ಸ್ಥಾನ
೨. ಮನು ವಿ ಮತ್ತು ತಂಡ – ದ್ವೀತಿಯ ಸ್ಥಾನ
೩. ಮನು ಎನ್.ಟಿ ಮತ್ತು ತಂಡ – ತೃತೀಯ ಸ್ಥಾನ
ಕಬ್ಬಡಿ- ೧. ನಿಖಿಲ್.ಡಿ ಮತ್ತು ತಂಡ – ಪ್ರಥಮ ಸ್ಥಾನ
೨. ಬಸವರಾಜ.ಜಿ ಮತ್ತು ತಂಡ – ದ್ವೀತಿಯ ಸ್ಥಾನ
೩. ಕಣುಮೇಶ್ ಮತ್ತು ತಂಡ – ತೃತೀಯ ಸ್ಥಾನ
ಯುವತಿಯರ ವಿಭಾಗ
೧೦೦ ಮೀಟರ್ ಓಟ – ೧. ಮಾನಸ ಎಂ.ಎ- ಪ್ರಥಮ ಸ್ಥಾನ
೨. ಮಮತ ಎ – ದ್ವೀತೀಯ ಸ್ಥಾನ
೩. ಅನುಷಾ.ಹೆಚ್.ಎನ್ – ತೃತೀಯ ಸ್ಥಾನ
೨೦೦ ಮೀಟರ್ ಓಟ – ೧. ರುಚಿತ.ವಿ.ವಿ -ಪ್ರಥಮ ಸ್ಥಾನ
೨. ಮಮತ.ಎ- ದ್ವೀತೀಯ ಸ್ಥಾನ
೩. ಮಾನಸ ಎಂ.ಎ – ತೃತೀಯ ಸ್ಥಾನ
ಗುಂಡು ಎಸೆತ -೧. ಅಂಕಿತ ಹೆಚ್.ಟಿ -ಪ್ರಥಮ ಸ್ಥಾನ
೨. ಮಮತ.ಎ – ದ್ವೀತೀಯ ಸ್ಥಾನ
೩. ರುಚಿತ ವಿ.ವಿ – ತೃತೀಯ ಸ್ಥಾನ
ಥ್ರೋ ಬಾಲ್- ೧. ಮಮತ.ಎ ಮತ್ತು ತಂಡ – ಪ್ರಥಮ ಸ್ಥಾನ
೨. ಸ್ನೇಹಪ್ರಿಯ.ಜಿ ಮತ್ತು ತಂಡ – ದ್ವೀತಿಯ ಸ್ಥಾನ
೩. ಅಂಕಿತ ಹೆಚ್.ಟಿ ಮತ್ತು ತಂಡ – ತೃತೀಯ ಸ್ಥಾನ
ಖೋ-ಖೋ – ೧. ಮೋನಿಷಾ.ಕೆ.ಪಿ ಮತ್ತು ತಂಡ – ಪ್ರಥಮ ಸ್ಥಾನ
೨. ಧನ್ಯಾ .ಕೆಮತ್ತು ತಂಡ – ದ್ವೀತಿಯ ಸ್ಥಾನ
೩. ಅಂಕಿತ ಹೆಚ್.ಟಿ ಮತ್ತು ತಂಡ – ತೃತೀಯ ಸ್ಥಾನ
0 Comments