ಚಳ್ಳಕೆರೆ ಜನಧ್ವನಿ ವಾರ್ತೆ ಮಾ.19.
ವಿದ್ಯುತ್ ಶಾಖ್ ನಿಂದ ಯುವನನೊಬ್ಬಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಪಶು ಸಹಾಯಕ ನಿರ್ದೇಶಕರ ಕಚೇರಿ ಹಿಂಭಾಗದ ಕುಬೇರ ನಗರದಲ್ಲಿ ಶ್ರೀನಿಧಿ ಯಾನೆ ಶೀನ(17) ಹಸುಗಳಿಗೆ ಮೈ ತೊಳೆಯಲೆಂದು ಮೋಟರ್ ಆನ್ ಮಾಡಲು ಹೋದಾಗ ವಿದ್ಯುತ್ ಅವಗಡದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಪ್ರಥಮ ಬಿ ಎ. ವ್ಯಾಸಂಗ ಮಾಡುತ್ತಿದ್ದು ಜತೆಗ ಮೂರು ಹಸುಗಳನ್ನು ಪಾಲನೆ ಪೋಷಣೆ ಮಾಡುತ್ತಿದ್ದಾನೆ ಎಂದಿನAತೆ ಭಾನುವಾರ ಬೆಳಗ್ಗೆ ಹಸುಗಳಮೈತೊಳಯಲು ಮೋಟರ್ ಆನ್ ಮಾಡಲು ಹೋದಾಗ ವಿದ್ಯುತ್ ಸ್ಪರ್ಶದಿಂದ ಮೃತ ಪಟ್ಟಿದ್ದು ಮೃತನಪೋಷಕರು ಅಕ್ರಂದನ ಮುಗಿಸಲು ಮುಟ್ಟುವಂತಿತ್ತು. ಚಳ್ಳಕೆರೆ ಠಾಣೆಯಲ್ಲಿ ಪ್ರಕರಣದಾಖಲಾಗಿದೆ
0 Comments