ಚಳ್ಳಕೆರೆ ಆ.18 ರಸ್ತೆಯ ಬದಿಯ ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ ಸದ್ಯ ಪ್ರಾಣಾಪಯದಿಂದ ಪಾರು.
ಹೌದು ಇದು ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದ ಆಂದ್ರಪದೇಶದಿಂದ ಚಳ್ಳಕೆರೆ ಕಡೆ ಬರುತ್ತಿದ್ದ ಲಾರಿಯೊಂದು ಭಾನುವಾರ ಬೆಳಗ್ಗೆ 7 ಗಂಟೆ ಸುಮಾರಿನಲ್ಲಿ ಮುಖ್ಯ ರಸ್ತೆ ಅಗಲೀಕರ ಮಾಡಿ ರಸ್ತೆ ನಿರ್ಮಿಸಿದ್ದು ರಸ್ತೆಯ ಮಧ್ಯೆ ಇರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸದೇ ಇರುವುದು ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿಯಾಗಿಯಾಗಿದ್ದು ಕಂಬವಾಲಿದೆ ಲಾರಿ ಚರಂಡಿಗೆ ಬಿದ್ದಿದೆ. ಈ ಘಟನಾ ಸಮಯದಲ್ಲಿ ವಿದ್ಯುತ್ ಇದ್ದ ಕಾರಣ ದೊಡ್ಡ ವಿದ್ಯಿತ್ ಅವಘಡ ತಪ್ಪಿದೆ.
ಈ ಹಿಂದೆ ಗ್ರಾಮಸ್ಥರು ಹಲವು ಬಾರಿ ರಸ್ತೆ ಮಧ್ಯೆ ಇರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವಂತೆ ಬೆಸ್ಕಾಂ ಇಲಾಖೆ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ ಇನ್ನು ವಿದ್ಯುತ್ ಅವಘಡಗಳಿಗೆ ತುತ್ತಾಗಿ ಪ್ರಾಣಕಳೆದುಕೊಳ್ಳುವಮುನ್ನವೇ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವರೇ ಕಾದು ನೋಡ ಬೇಕಾಗಿದೆ..
0 Comments