ಚಿತ್ರದುರ್ಗ ಆ.17 ವರಮಹಾಲಕ್ಷ್ಮಿಹಬ್ಬದಂದೆ
ಮನೆ ಬೀಗ ಮುರಿದು ಚಿನ್ನಾಭರಣ ದೋಚಿ ಪರಾರಿಯಾದ ಕಳ್ಳರು.
ಚಿತ್ರದುರ್ಗ ನಗರದ ಬಾಪೂಜಿ ಬಡಾವಣೆಯಲ್ಲಿ ನಡೆದ ಘಟನೆ.
ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಹೊಂಚುಹಾಕಿ ಕಳ್ಳತನ.
ಮನೆ ಒಡೆಯ ರಾಜುಗೆ ಸೇರಿದ 20 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನ,
5.78 ಲಕ್ಷ ಹಣ ದೋಚಿ ಪರಾರಿ.
ಮನೆಯಲ್ಲಿದ್ದ CCTV ಹಾರ್ಡ್ ಡಿಸ್ಕ್ ಕದ್ದೊಯ್ದಿರುವ ಖತರ್ನಾಕ್ ಕಳ್ಳರು.
ಸ್ಥಳಕ್ಕೆ ನಗರ ಪೊಲೀಸ್ ಠಾಣೆ CPI ತಿಪ್ಪೇಸ್ವಾಮಿ ಬೇಟಿ, ಪರಿಶೀಲನೆ.
0 Comments