ಚಳ್ಳಕೆರೆ ಆ.7 ಕಸಬ ಕಂದಾಯ ನಿರೀಕ್ಷಕ ಲಿಂಗೇಗೌಡ ತಳಕು ನಾಡಕಚೇರಿಗೆ ವರ್ಗಾವಣೆಯಾಗಿಅಧಿಕಾರ ಸ್ವೀಕಾರಿಸಿಕೊಂಡರೆ. ತಳಕು ಕಂದಾಯ ನಿರೀಕ್ಷಕ ತಿಪ್ಪೇಸ್ವಾಮಿ ಕಸಬಾ ಕಂದಾಯ ನಿರೀಕ್ಷಕರಾಗಿ ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ.
ತಳಕು ಹೋಬಳಿ ವ್ಯಾಪ್ತಿಯ ಗ್ರಲೆಕ್ಕಾಧಿಕಾರಿಗಳು ಲಿಂಗೇಗೌಡರನ್ನು ಸ್ವಾಗತಿಸಿದರೆ ವರ್ಗಾವಣೆ ಗೊಂಡ ತಿಪ್ಪೇಸ್ವಾಮಿ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಗ್ರಾಮಲೆಕ್ಕಾಧಿಕಾರಿಗಳಾದ ಉಮೇಶ್. ರಂಗನಾಥ್. ರಾಘವೇಂದ್ರ ಇತರರಿದ್ದರು.
0 Comments