*ರಾಯಬಾಗ ಬ್ರೇಕಿಂಗ್*
*ಹಳ್ಳಕ್ಕೆ ಉರುಳಿದ ಲಾರಿ ಸ್ಥಳದಲ್ಲಿ ಚಾಲಕ ಸಾವು*.
ರಾಯಬಾಗ ತಾಲೂಕಿನ ಕಂಕಣವಾಡಿ ರಾಜ್ಯ ಮುಖ್ಯ ರಸ್ತೆಯಲ್ಲಿ ಬೆಳಗಿನ ಜಾವ ಮಣ್ಣು ತುಂಬಿದ ಲಾರಿ ಹಳ್ಳಕ್ಕೆ ಉರುಳಿದ ಘಟನೆ ನಡೆದಿದೆ.
ಸ್ಥಳದಲ್ಲಿ ಚಾಲಕ ಸಾವನ್ನಪ್ಪಿದ್ದಾನೆ. ಹಾಗೂ ಕ್ಲೀನರ್ ಕೂಡ ಆಸ್ಪತ್ರೆಯಲ್ಲಿ ಅಸುನಿಗಿದ್ದಾನೆ ಎಂದು ಮಾಹಿತಿ ತಿಳಿದು ಬಂದಿದೆ ಆಂಧ್ರ ಮೂಲದ ವಾಹನ ಇದಾಗಿದ್ದು ,
ಈ ಪ್ರಕರಣ ರಾಯಬಾಗ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
0 Comments