ಚಳ್ಳಕೆರೆ
ರಾಜ್ಯದಲ್ಲಿ ಯಾದವ ಸಮುದಾಯ ಸಂಖ್ಯೆ ಹೆಚ್ಚು ಇದ್ದರೂ ನಾಯಕತ್ವದ ಕೊರತೆಯಿಂದ ಸಮುದಾಯದದಲ್ಲಿ ಕಷ್ಟ ಏನಾದರೂ ಸಮಸ್ಯೆ ಬಂದಾಗ ಯಾರ ಬಳಿ ಹೋಗ ಬೇಕು ಎಂದು ಚಳ್ಳಕೆರೆ ನಗರಸಭೆ ಸದಸ್ಯ ವೈ. ಪ್ರಕಾಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾನ ಸಭೆ ಸುನಾವಣೆ ಸಮೀಪಿಸುತ್ತಿದೆ ಯಾರಿಗೆ ಮತ ಚಲಾಯಿಸಿದರೆ ನಮಗೆ ಸ್ಪಂದಿಸುತ್ತಾರೆ. ಸಮಸ್ಯೆಗಳು ಬಗೆಹರಿಸಿ ಸಮಾಜಕ್ಕೆ ಧ್ವನಿಯಾಗುತ್ತಾರೆ ಎಂದು ಹೇಳುವ ಯಾದವ ಸಮಾಜದ ರಾಜ್ಯನಾಯಕರು, ಮುಖಂಡರಿಲ್ಲ, ಎಸ್ಸಿ. ಎಸ್ಟಿ, ಕುರುಬ, ಬೋವಿ. ಸೇರಿದಂತೆ ವಿವಿಧ ಸಮುದಾಯದಲ್ಲಿ ರಾಜ್ಯ, ರಾಷ್ಷç ನಾಯಕರುಗಳು ಇರುವುದರಿಂದ ತಮ್ಮ ಸಮುದಾಯಗಳ ಬಗ್ಗೆ ಧ್ವನಿ ಎತ್ತುತ್ತಾರೆ.
ಯಾದವ ಸಮುದಾಯದ ಪರ ಧ್ವನಿ ಎತ್ತುವವರು ಯಾರು ಇಲ್ಲ. ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವಧಿಯಲ್ಲಿ ಕಾಡುಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ 18 ಕೊಟಿ ರೂ ಅನುದಾನ ಬಿಡುಗಡೆ ಮಾಡಿದ್ದರು ಎಂಬ ಮಾಹಿತಿ ಇದೆ. ಆದರೆ ಇದುವರೆಗೂ ಅನುಷ್ಠಾನವಾಗಿಲ್ಲ. ಕಾಡುಗೊಲ್ಕ. ಗೊಲ್ಲ ಸಮುದಾಯಗಳ ಎಂಬ ಗೊಂದಲ್ಲದಚನಡುವೆ ಯಾದವ ಸಮುದಾಯದಲ್ಲಿ ನಾಯಕತ್ವ ಕೊರತೆ ಎದ್ದು ಕಾಣುತ್ತಿದೆ.
ವಿಧಾನ ಸಭೆ ಚುನಾವಣೆ ಕೆಲವೇ ತಿಂಗಳುಬಾಕಿ ಇದ್ದು ಸಮುದಾಯಕ್ಕೆ ವಿವಿಧ ಪಕ್ಷಗಳಿಂದ ಶಾಸಕ ಸ್ಥಾನಕ್ಕೆ ಸ್ಥೃರ್ಧಿಸಲು ಟಿಕೇಟ್ ಕೇಳಲು ಸಂಘಟನೆ ಮುಖ್ಯ, ಇದುವರೆಗೂ ಯಾವ ನಾಯಕರು ಮುಂದೆ ಬರುತ್ತಿಲ್ಲ ಎಂದು ಚಳ್ಳಕೆರೆ ನಗರಸಭೆ ಸದಸ್ಯ ಯಾದವ ಸಮುದಾಯದ ಮುಖಂಡ ವೈ.ಪ್ರಕಾಶ್ ವಿಷಾದ ವ್ಯಕ್ತಪಡಿಸಿದ್ದಾರೆ.
ರಾಜ್ಯ ಮಟ್ಟದಲ್ಲಿ ಯಾದವ ಸಮುದಾಯಕ್ಕೆ ಗಾಡ್ಚಪಾದರ್ ಕೊರತೆ ನಗರಸಭೆ ಸದಸ್ಯ ವೈ.ಪ್ರಕಾಶ್
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments