ಚಳ್ಳಕೆರೆ ಜನಧ್ವನಿ ವಾರ್ತೆ ಜ.25 ಪ್ರಜಾಪ್ರಭುತ್ವದಲ್ಲಿ ಯುವ ಮತದಾರರ ಪಾತ್ರ ಬಹುಮುಖ್ಯವಾಗಿದೆ ಎಂದು ಹೇಳುವ ಯುವ ಮತದಾರರ ಗುರುತಿನ ಚೀಟಿಗಳು ಕಸದಲ್ಲಿ ಪತ್ತೆ. ಹೌದು ಚಳ್ಳಕೆರೆ ನಗರದ ವಿವಿಧ ಶಾಲಾಮಕ್ಕಳಿಂದ ರಾಷ್ಟ್ರೀ ಮತದಾರರ ದಿನಾಚರಣೆ ಅಂಗವಾಗಿ ಚುನಾವಣೆ ಆಯೋಗ. ತಾಲೂಕು ಆಡಳಿತವತಿಂದ ಮತದಾರರ ಜಾಗೃತಿ ಮೂಡಿಸುತ್ತಿರುವ ಸಮಯದಲ್ಲೇ ತಾಲೂಕು ಕಚೇರಿಯಿಂಭಾಗ ಕಸದಲ್ಲಿ ಸುಮಾರು 15 ಯುವ ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿರುವುದು ಸಾರ್ವಜನಿಕರಲ್ಲಿ ಅಸಮದಾನವನ್ನುಂಟು ಮಾಡಿದಂತಿದೆ.
ಒಮ್ಮೆ ಗುರುತಿನ ಚೀಟಿ ಕಳೆದು ಹೋದರೆ ಹೊಸ ಕಾರ್ಡ್ ಪಡೆಯಲು ಕಚೇರಿಗೆ ಅಲೆದಾಡಿದರೂ ಲಭ್ಯವಾಗದೆ ಸರಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಅದರಲ್ಲೂ ಯುವ ಮತದಾರರ ಗುರುತಿನ ಚೀಟಿಗಳನ್ನು ತಲುಪಿಸುವ ಬದಲು ಕಸದ ರಾಶಿಯಲ್ಲಿ ಹಾಕಿರುವುದು ಪತ್ತೆಯಾಗಿವೆ
ಯುವ ಮತದಾರರು ಗುರುತಿನ ಚೀಟಿ ಕಸದಲ್ಲಿ ಪತ್ತೆ..
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments