ಚಳ್ಳಕೆರೆ ಸೆ.,9. ಪೋಸ್ಟರ್ ಗಳನ್ನು ಯಾರೋ ಕಿಡಿಗೇಡಿಗಳು ಬ್ಲೇಡ್‍ನಿಂದ ಹರಿದು ಹಾಕಿ ವಿಕೃತಿ ಮೆರೆದ ಘಟನೆ ಚಳ್ಳಕೆರೆ ನಗರದಲ್ಲಿ ನಡೆದಿದ್ದು ಪೋಲಿಸ್ ಠಾಣೆ ಮೆಟ್ಟಿಲೇರಿದೆ. ಹೌದು ಕರ್ನಾಟಕ ಮಾಧ್ಯಮ ಮಹಾ ಒಕ್ಕೂಟದದವತಿಂದ ಗಡಿನಾಡ ಪತ್ರಕರ್ತಿರಿಗೆ ನಗರದ ರೋಟರಿ ಕ್ಲಬ್ ನಲ್ಲಿ ಭಾನುವಾರ ಒಂದಯ ದಿನದ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸುವ ವಿವಿಧ ಗಣ್ಯರನ್ನು ಹಾಗೂ ವಿವಿಧ ತಾಲೂಕುಗಳಿಂದ ಬರುವ ಪತ್ರಕರ್ತರನ್ನು ಸ್ವಾಗತಿಸಲು ನಗರದ ನೆಹರು ವೃತ್ತ. ತಾಲೂಕು ಕಚೇರಿ ಸೇರಿದಂತೆ ವಿವಿಧ ಕಡೆ ಸಾರ್ವಜನಿಕ ಸ್ಥಳದಲ್ಲಿ ಹಾಕಿದ್ದ ಪ್ಲೆಕ್ಸ್ ಗಳನ್ನು ಕಾರ್ಯಕ್ರಮ ಇನ್ನು ಒಂದು ದಿನ ಬಾಕಿ ಇರುವಾಗಲೇ ಮಾಧ್ಯಮ ಮಹಾ ಒಕ್ಕೂಟದ ಅಭಿವೃದ್ಧಿ ಸಹಿಲಾರದ ಕಿಡಿಗೇಡಿಗಳುರಾತ್ರೋ ರಾತ್ರಿ ಪ್ಲೆಕ್ಸ್ ಗಳನ್ನು ಹರಿದು ಹಾಕಿರುವುದು ನೋವಾಗಿದ್ದು ಕೂಡಲೆ ಪ್ಲೆಕ್ಸ್ ಹರಿದ ಕಿಡಿಗೇಡಿಗಳನ್ನು ಪತ್ತೆ ಮಾಡುವಂತೆ ಮಾಧ್ಯಮ ಒಕ್ಕೂಟದ ರಾಜ್ಯಾಧ್ಯಕ್ಷ ಶಿವಕುಮಾರ್.ರಾಜ್ಯ ಪ್ರಧಾನಕಾರ್ಯದರ್ಶಿ ಈಶ್ವರಪ್ಪ ಮಾಧ್ಯಮ ಒಕ್ಕೂಟ ಖಂಡಿಸಿದ್ದು ಚಳ್ಳಕೆರೆ ಠಾಣೆ ಪಿಎಸ್ ಐ ಸತೀಶ್ ನಾಯ್ಕ ಇವರಿಗೆ ದೂರು ನೀಡಿದ್ದಾರೆ.
ಮಾಧ್ಯಮ ಮಹಾ ಒಕ್ಕೂಟದ ಅಭಿವೃದ್ಧಿ ಸಹಿಲಾರದ ಕಿಡಿಗೇಡಿಗಳುರಾತ್ರೋ ರಾತ್ರಿ ಪ್ಲೆಕ್ಸ್ ಗಳನ್ನು ಹರಿದು ವಿಕೃತಿ ಮೆರೆದವರನ್ನು ಪತ್ತೆಮಾಡುವಂತೆ ಠಾಣೆಗೆ ದೂರು.
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments