ಚಳ್ಳಕೆರೆ ಆ27ಮರದಲ್ಲಿ ವಿದ್ಯುತ್ ತಂತಿ ಹಾದು ಹೋಗಿದ್ದು ವಿದ್ಯುತ್ ಅವಘಡಕ್ಕೆ ಕೈಬೀಸಿ ಕರೆಯುವಂತಾಗಿದೆ ಎಂಬ ಭೀತಿ ಸಾರ್ವಜನಿಕರಲ್ಲಿ ಮೂಡಿಸಿದೆ.
ಹೌದು ಇದು ಚಳ್ಳಕೆರೆ ನಗರದ ಸೋಮಗುದ್ದು ರಸ್ತೆಯ ತೇಜಶ್ವಿನಿ ಕಾಂಪ್ಲೆಕ್ಸ್ ಮುಂಭಾಗರದ ರಸ್ತೆಯ ಬದಿಯಲ್ಲಿರುವ ಮರಗಳಲ್ಲಿ ವಿದ್ಯುತ್ ತಂತಿ ಮಾರ್ಗ ಹಾದೂ ಹೋಗಿದ್ದು ಗಾಳಿಗೆ ವಿದ್ಯುತ್ ತಂತಿಯಿಂದ ಮರ ಸುಟ್ಟಂತಾಗಿದೆ ಇಲ್ಲಿ ನ್ಯಾಯಾಲಕ್ಕೆ ಬರುವ ಜನರು ಸೇರಿದಂತೆ ಯಾವಾಗಲು ಜನದಟ್ಟಣೆ ವಾಹನ ದಟದಟ್ಟಣೆಯಿಂದ ಕೂಡಿದ್ದು ಮರದಲ್ಲಿರುವ ವಿದ್ಯುತ್ ತಂತಿ ಯಾವುದೇ ಸಂದರ್ಭದಲ್ಲಿ ಬೀಳುವ ಸಾಧ್ಯತೆ ಇದ್ದು ಇಲ್ಲಿನ ನಿವಾಸಿಗಳು ವಿದ್ಯುತ್ ಅವಘಡದ ಭೀತಿ ಎದುರಾಗಿದೆ ಕೂಡಲೇ ಸಂಬಂಧಪಟ್ಟ ಅಧಿನಾರಿಗಳು ಮರದಲ್ಲಿ ಹಾದು ಹೋಗಿರುವ ವಿದ್ಯುತ್ ತಂತುಗೆ ತಾಗಿರುವ ಕೊಂಬೆಗಳನ್ನು ತೆರವುಗೊಳಿಸುವರೇ ಕಾದು ನೋಡ ಬೇಕಿದೆ.
ಮರದ ಕೊಂಬೆಯಲ್ಲಿ
0 Comments