ಹಿರಿಯೂರು ಆ.16 ಹಿರಿಯೂರು ನಗರದ ಪ್ರವಾಸಿ ಮಂದಿರದಲ್ಲಿ ಭಾರತೀಯ ಕಿಸಾನ್ ಸಂಘದ ತಾಲ್ಲೂಕು ಘಟಕದ ನೂತನ ಸಮಿತಿಯ ಪುನಾರಚನೆಯಾಯಿತು.
ಭಾರತೀಯ ಕಿಸಾನ್ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಗಂಗಾಧರ ಕಾಸರಘಟ್ಟ ಜೀ ಹಾಗೂ ಜಿಲ್ಲಾ ಗೌರವಾಧ್ಯಕ್ಷ ರಾದ ಕಸವನಹಳ್ಳಿ ರಮೇಶ್ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ ಕಾತ್ರಿಕೇನಹಳ್ಳಿ.ಜಿಲ್ಲಾ ಪದಾಧಿಕಾರಿಗಳಾದ ಮಹೇಶ್ ಕುರುಬರಹಳ್ಳಿ.ಕುಮಾರ್ ದೊಡ್ಡ ಘಟ್ಟ.ಹಾಗೂ ಹಾಲಿ ತಾಲ್ಲೂಕು ಸಮಿತಿಯ ಪದಾಧಿಕಾರಿಗಳಾದ ಸುಭ್ರಮಣಿ ಲಕ್ಕವ್ವನಹಳ್ಳಿ.ಪುಟ್ಟರಾಜು.ಕಾತ್ರಿಕೇನಹಳ್ಳಿ.ಜಯಣ್ಣ ಮೇಟಿಕುರ್ಕೆ.ಕಸ್ತೂರಿನಾಯಕ ದೇವರ ಕೊಟ್ಟ ಹಾಗೂ ಗ್ರಾಮ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.ಮುಂದಿನ ಮೂರು ವರ್ಷಗಳ ಅವಧಿಗೆ ತಾಲ್ಲೂಕು ಅಧ್ಯಕ್ಷರಾದ ಸುಭ್ರಮಣಿ ಯವರಿಂದ ನೂತನ ಅಧ್ಯಕ್ಷರಾಗಿ ಗಡಾರಿ ಕೃಷ್ಣಪ್ಪ.ರಂಗೇನಹಳ್ಳಿಯವರಿಗೆ ಸಂಘದ ಬಾವುಟ ಹಸ್ತಾಂತರಿಸುವುದರ ಮುಖಾಂತರ ಜವಾಬ್ದಾರಿ ನೀಡಲಾಯಿತು..ಪ್ರಧಾನ ಕಾರ್ಯದರ್ಶಿಗಳಾಗಿ ಚಂದ್ರಗಿರಿ ದಿಂಡಾವರ. ಸಹ ಕಾರ್ಯದರ್ಶಿಗಳಾಗಿ ಜಯಪ್ರಕಾಶ್ ಕೆ.ಕೆ.ಹಟ್ಟಿ.ಮಹಲಿಂಗಪ್ಪ.ಚಿಲ್ಲಹಳ್ಳಿ. ಹಾಗೂ ಉಪಾಧ್ಯಕ್ಷರಾಗಿ ರಂಗನಾಥ್ ಗೌಡ.ಪರಮೇನಹಳ್ಳಿ. ಜಯಲಕ್ಷ್ಮೀ.ರಂಗೇನಹಳ್ಳಿ. ಯುವಪ್ರಮುಖ್ ರಾಗಿ:ರಂಗನಾಥ. ಪರಮೇನಹಳ್ಳಿ. ಮಹಿಳಾ ಪ್ರಮುಖ ರಾಗಿ ಶುಭ ಲಕ್ಷ್ಮೀ.ರಂಗೇನಹಳ್ಳಿ.ಸದಸ್ಯರುಗಳಾಗಿ. ಸುದರ್ಶನ್. ಶಾಂತಮ್ಮ.ಕೃಷ್ಣಶಿಂಧೆ.ಕಾಳಿದಾಸ.ವೀರೇಶ್ ಯಾದವ್ ಇವರುಗಳನ್ನು ಆಯ್ಕೆ ಮಾಡಲಾಯಿತು.
ಜಿಪಂ ಸಿಇಒ ಸೋಮಶೇಖರ್ ಭೇಟಿ ನರೇಗಾ ಕಾಮಗಾರಿಪರಿಶೀಲನೆ.
ಚಳ್ಳಕೆರೆ ಸೆ.11. ಹೆಚ್ಚು ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ ಗ್ರಾಮೀ ಣ ಭಾಗದ ಕೂಲಿಕಾರ್ಮಿಕರಿಗೆ ದುಡಿಯುವ ಕೈಗಳಿಗೆ ಕೆಲಸ ನೀಡುವಂತೆ...
0 Comments