ಚಳ್ಳಕೆರೆ ಜನಧ್ವನಿವಾರ್ತೆ ಫೆ.4
ಮೈಮೇಲೆ ದುಬಾರಿ ಬೆಲೆಯ ಒಡವೆ ಹಾಗೂ ಬೈಕ್, ಕಾರ್‌ನಲ್ಲಿ ಹಣ ತರುವವರೇ ಹುಷಾರ್..!
ಹೌದು ಚಳ್ಳಕೆರೆ ನಗರದ ಗಲ್ಲಿ , ಮುಖ್ಯ ರಸ್ತೆ , ಬ್ಯಾಂಕ್ ಸೇರಿದಂತೆ ವಿವಿಧ ಕಡೆಗಳಲ್ಲಿ ಯುವ ಕಳ್ಳಕ ಗ್ಯಾಂಗ್ ಇದೆ ಶಣಿವಾರ ಹಾಡುಹಗಲೇ ಬೈಕ್ ನಲ್ಲಿದ್ದ ಹಣ ಎಸ್ಕೇಫ್ ಮಾಡುತ್ತಿರುವ ಕಳ್ಳರ ಕೈಚಳಕ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ನಗರದ ಶಾಂತಿ ನಗರದ ಆಂಜನೇಯ ಟಕ್ಸ್ ಟೈಲ್ ಸಮೀಪದ ಪುಸ್ಪವನ ಬೇಕರಿ ಮಾಲಿಕರಾದ ಗುರುರಾಜು ಹಾಗೂ ಪತ್ನಿ ಶನಿವಾರ ಕೆನರಾ ಬ್ಯಾಂಕ್ ನಿಂದ 1.5 ಲಕ್ಷ ರೂ ಡ್ರಾ ಮಾಡಿಕೊಂಡು ಬೈಕನಲ್ಲಿಟ್ಟುಕೊಂಡು ಮಧ್ಯಾಹ್ನ 3.45ರ ಸುಮಾರಿನಲ್ಲಿ ಬೇಕರಿ ಮುಂದೆ ಇಳಿದು ಹೊಳಗೆ ಹೋಗಿ ಹೊರ ಬರುವಷ್ಟರಲ್ಲಿ ಬೈಕ್‌ನಲ್ಲಿದ್ದ 1.5 ಲಕ್ಷರೂ ಹಣ ಎಗರಿಸಿ ಎಸ್ಕೇಪ್ ಆಗಿದ್ದಾರೆ.
ಬಾಂಕ್ ಬಳಿ ಯಾರು ಹಣ ಬಿಡಿಸುತ್ತಾರೆ ಎಂಬುದನ್ನು ಹೊಂಚು ಹಾಕಿ ಕದೀಮರು ಬ್ಯಾಂಕ್ ಬಳಿಯಿಂದಲ್ಲೇ ಹಣ ಇಟ್ಟು ಕೊಂಡು ಬರುತ್ತಿರುವ ಬೈಕ್ ಹಿಂದೆ ಬಂದು ಹಣ ಎಗರಿಸಿದ್ದಾರೆ ಎಂಬ ಅನುಮಾನಕ್ಕೆ ಎಡೆ ಮಾಡಿದೆ,
ಬೇಕರಿ ಮುಂದೆ ಹಣವಿದ್ದು ಬೈಕ್ ಬಳಿ ಯುವಕರು ಹಣ ಎಗರಿಸಲು ಸ್ಕೆಚ್ ಹಾಕಿ ಸಿಸಿ ಕ್ಯಾಮರಗೆ ಒಬ್ಬ ಅಡ್ಡಲಾಗಿ ಮೊತ್ತೊಬ್ಬ ಅತ್ತ ಇತ್ತ ನೋಡುತ್ತಿರುವುದು ಹಣ ಎಗರಿಸುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸರೆಯಾಗಿದ್ದು ಮಾಲಿಕ ದೂರು ನೀಡಲು ಮುಂದಾಗಿದ್ದಾರೆ.
ಚಳ್ಳಕೆರೆ ನಗರದ ಅಂಚೆ ಕಚೇರಿಯ ರಸ್ತೆಯ ಮನೆಯೊಂದರಲ್ಲಿ ಶುಕ್ರವಾರ ಕಳ್ಳರು ಹಣ ಕಳವು ಮಾಡಿರುವ ಪ್ರಕರಣ ಮಾಸುವ ಮುನ್ನವೇ ಶನಿವಾರ ಬೈಕ್ ನಲ್ಲಿದ್ದ ಹಣ ಕಳವು ಮಾಡಿರುವುದು ಕಂಡು ಬಂದಿದೆ.
ಇತ್ತೀಚೆಗೆ ನಗರದಲ್ಲಿ ಪೊಲೀಸರ ಸೋಗಿನಲ್ಲಿ ಮಹಿಳೆಯ ಮೆಲೆ ಕಳವು ಮಾಡುತ್ತಿರುವ ಹಾಗಳ ಕಳ್ಳರ ಹಾವಳಿ ಹೆಚ್ಚಾಗಿದ್ದು ನಗರದ ಜನತೆಯನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.
ನಗರದ ಸಾರ್ವಜನಿಕ ಸ್ಥಳ , ವಿವಿಧ ಬ್ಯಾಂಕ್ ಗಳ ಬಳಿ ಪೊಲೀಸ್ ಗಸ್ತು ಹೆಚ್ಚಿಸ ಬೇಕು ಹಾಗೂ ನಗರದ ಮುಖ್ಯ ರಸ್ತೆಗಳಲ್ಲಿ ಸಿಸಿ ಕ್ಯಾಮರಗಳು ಇಲ್ಲದೆ ಇರುವದನ್ನು ಬಂಡವಾಳ ಮಾಡಿಕೊಂಡು ಕಳ್ಳರ ಹಾವಳಿ ಹೆಚ್ಚಾಗಿದೆ ಎಂದು ಸಾರ್ವಜನರು ಆರೋಪಿಸಿದ್ದಾರೆ.

0 Comments