ಚಳ್ಳಕೆರೆ ಆ 29;( ಬರ ಪರಿಸ್ಥಿತಿ ಹಿನ್ನಲೆಯಲ್ಲಿ ಬೆಳೆ ಹಾನಿಯಿಂದ ನಷ್ಟ ಅನುಭವಿಸಿರುವ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಿಮ್ಮನಹಳ್ಳಿ ವಯೋ ವೃದ್ದೆಯೊಬ್ಬರಿಗೆ ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ವೈಯಕ್ತಿಕವಾಗಿ 25000ರೂ ನಗದು ನೆರವು ನೀಡಿದರು.
ಪತಿ ಇಲ್ಲದೆ ಒಂಟಿಯಾಗಿ ಬದುಕುತ್ತಿರುವ ವೃದ್ದೆ ಜಯಮ್ಮ ಶೇಂಗಾ ಬೆಳೆಗಾಗಿ ರೂ1 ಲಕ್ಷ ವೆಚ್ಚ ಮಾಡಿದ್ದರು.ಆದರೆ ಮಳೆ ಇಲ್ಲದೆ ಬೆಳೆ ಸಂಪೂರ್ಣ ಹಾನಿಗೀಡಾಗಿದೆ ಬೆಳೆ ವಿಮೆಗೂ ನೊಂದಣಿ ಮಾಡಿಲ್ಲ.
ಪತಿ ನಿಧನವಾಗಿದ್ದು ವೃದ್ದೆಗೆ ಪುತ್ರರಿಲ್ಲ,ಮಗಳು ತಮ್ಮ ಪತಿಯೊಂದಿಗೆ ವಾಸವಾಗಿರಿವ ಹಿನ್ನಲೆಯಲ್ಲಿ ಜಯಮ್ಮ ಅವರು ಸಂಕಷ ಕಂಡು ಮರುಗಿದ ಸಚಿವರು ಸ್ಥಳದಲ್ಲೇ ವೈಯಕ್ತಿಕ ನೆರವು ನೀಡಿ ಸಂತೈಸಿದರು
ಬೆಳೆ ಹಾನಿ ವೃದ್ದೆಗೆ ಕೃಷಿ ಸಚಿವ ಚಲುವನಾರಾಯಣಸ್ವಾಮಿ ನೆರವು
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments