ಚಳ್ಳಕೆರೆ ಆ21 ಚಳ್ಳಕೆರೆ ತಾಲೂಕಿನ ಚನ್ನಮ್ಮನಾಗತಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಚರಾದ ಬಿ ಆನಂದ ಕುಮಾರ್ ಇವರ ಹುಟ್ಟು ಹಬ್ಬದ ಅಂಗವಾಗಿ ಆನಂದ ಕುಮಾರ್ ಅಭಿಮಾನಿ ಬಳಗದಿಂದ ಹುಟ್ಟುಹಬ್ಬದ ಶುಭ ಕೋರಿ ಹುಟ್ಟುಹಬ್ಬದ ಪ್ರಯುಕ್ತ ಸಾರ್ವಜನಿಕ ಆಸ್ಪತ್ರೆಯಲ್ಲಿ ಬ್ರೆಡ್ ಹಣ್ಣು ವಿತರಣೆ ಮಾಡಲಾಯಿತು
ಹುಟ್ಟು ಹಬ್ಬದ ಶುಭಾಶಯಗಳು
ಚಳ್ಳಕೆರೆ ತಾಲೂಕಿನ ಪ್ರತಿಭಾವಂತ ಸಾಹಿತಿ, ಚಿಂತಕರು ಹಾಗೂ
ಚನ್ನಮ್ಮನಾಗತಿಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿರುವ
ಶ್ರೀ ಬಿ. ಆನಂದ್ ಕುಮಾರ್ ಅವರಿಗೆ,
ಹುಟ್ಟು ಹಬ್ಬದ ಶುಭಾಶಯಗಳು ಕೋರುತ್ತ, ಸಾಮಾಜಿಕ ಮತ್ತು
ರಾಜಕೀಯ ವಲಯದಲ್ಲಿ ಉತ್ತಮ ಸೇವಾ ಕಾರ್ಯಗಳಿಂದ
ಸದಾ ಸಮಾಜಮುಖಿಯಾಗಿ ಬೆಳೆಯಲೆಂದು ಹಾರೈಸುವವರು.
ಶ್ರೀ ಡಿ. ಐ. ಜಗನ್ನಾಥ್
ನಿವೃತ್ತ ಜಿಲ್ಲಾ ಕಲ್ಯಾಣಧಿಕಾರಿಗಳು,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಚಿತ್ರದುರ್ಗ ಜಿಲ್ಲೆ
0 Comments