ಚಳ್ಳಕೆರೆ ಪ್ರತ್ಯೇಕ ಅಪಘಾತ ಇಬ್ನರು ಸ್ಥಳದಲ್ಲೇ ಮೃತಪಟ್ಟ ಘಟನೆ ಚಳ್ಳಕೆರೆ ಠಾಣೆ ವ್ಯಾಪ್ತಿಯಲ್ಲಿ ಕರುಗಿದೆ. ಚಳ್ಳಕೆರೆ ತಾಲೂಕಿನ ಹೊಟ್ಟಪ್ಪನಹಳ್ಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಚಳ್ಳಕೆರೆ ಟೌನ್ ಕಾಟಪ್ಪನಹಟ್ತಿಯ ಮಂಗಳ ಮುಖಿ ಮಂಜ(30) ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರೊಣಾಮವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದಿನಂತೆ ಶುಕ್ರವಾರ ರಾತ್ರಿ ರ ರಸ್ತೆಯಲ್ಲಿ ನಿಂತು ಹಣ ವಸೂಲಿ ಮಾಡುವಾಗ ಈ ಘಟನೆ ನಡೆದಿದೆ ಸ್ಥಳಕ್ಕೆ ಪಿಎಸ್ ಸತೀಶ್ ನಾಯ್ಕ ಭೇಟಿ ನೀಡಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಚಳ್ಳಕೆರತಾಲೂಕಿನ ದೊಡ್ಢೇರಿ ಗ್ರಾಪಂ ವ್ಯಾಪ್ತಿಯ ಬರಮಸಾಗರ ಗ್ರಾಮದ ಬಳಿ ಗ್ಯಾಸ್ ಸಿಲೆಂಡ್ ಸರಬರಾಜ್ ವಾಹನ ಹಾಗೂ ಬೈಕ್ ಮುಖಾ ಮುಖಿ ಡಿಕ್ಕೆ ಹೊಡೆದ ಪರಿಣಾಮವಾಗಿ ಬೈಕ್ ವಿಚಾರ ಚಿತ್ರಲಿಂಗಪ್ಪ(30) ಸ್ಥಳದಲ್ಲೇ ಮೃತಪಟ್ಟಿದ್ದು ಚಳ್ಳಕೆರೆ ಪಿಎಸ್ ಐ ಬಸವರಾಜ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ
0 Comments