ಹಿರಿಯೂರು ತಾಲೋಕ್ ಮಸ್ಕಲ್ ಮಟ್ಟಿ ಗಾಮದ ಹತ್ತಿರ,ಕೂಡ್ಲಹಳ್ಳಿಗೆ ಹೋಗುವ ರಸ್ತೆ ಪಕ್ಕದ ಜಮೀನಿನಲ್ಲಿ ಇರುವಂತ ಸುಮಾರು ನುರಾರು ವರ್ಷದ ಹಳೆಯ ರಾಮನ ದೇವಸ್ಥಾನವನ್ನ ಬೆಂಗಳೂರಿನ ವಿಮಲ್ ರಾಜನ್ ಎನ್ನುವ ಕ್ರಿಶ್ಚಿಯನ್ ವ್ಯಕ್ತಿ ದೇವಸ್ಥಾನವನ್ನ ಹೊಡೆದು,ವಿಗ್ರಹವನ್ನ ನಾಪತ್ತೆ ಮಾಡಿರುತ್ತಾನೆ..ಮಾಹಿತಿಯ ಪ್ರಕಾರ ಜಮೀನಿನಲ್ಲಿ ಮತಾಂತರಮಾಡಲು ಅನುಕೂಲವಾಗುವಂತೆ ಚರ್ಚ್ ನಿರ್ಮಿಸಲು ಹೊರಟಿದ್ದಾನೆ..ಇಂತಹ ಸಾಹಸಕ್ಕೆ ಕೈ ಹಾಕಿದರೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ತೋಳ್ಬಲದ ಮುಖಾಂತರ ಉತ್ತರ ಕೊಡಲು ಸಿದ್ದ…ವಿ ಹಿಂ ಪ.ಜಿಲ್ಲಾ ಸಹ ಕಾರ್ಯದರ್ಶಿ ಶ್ರೀನಿವಾಸ್ ಮಸ್ಕಲ್…
0 Comments