ನಿಗದಿತ ಸಮಯಕ್ಕೆ ಬಾರದ ಸಚಿವರು.ಶಾಸಕರು ಹಾಗೂ ಜಿಲ್ಲಾಧಿಕಾರಿ ಸಮಸ್ಯೆಗಳನ್ನೊತ್ತು ಬಂದ ಸಾರ್ವಜನಿಕರು ಹೈರಾಣು ಇದು ಜಿಲ್ಲಾ ಜನತಾದರ್ಶನ.

by | 06/01/24 | ಸುದ್ದಿ

ಚಳ್ಳಕೆರೆ ಜನಧ್ವನಿ ವಾರ್ತೆ ಜ.6. ಜಿಲ್ಲಾ ಜನತಾ ದರ್ಶನ 10.30 ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮ.12 ಗಂಟೆ ಕಳೆದರೂ ಪ್ರಾರಂಭಾವಾಗದೆ ಸಭೆ ದೂರು ಹೊತ್ತುತಂದ ಸಾರ್ವಜನಿಕರು ಹೈರಾಣು.

ಹೌದು ಇದು ಚಳ್ಳಕೆರೆ ನಗರದ ಶ್ರೀ ಗುರುರಾಘವೇಂದ್ರಕಲ್ಯಾಣ ಮಂಟಪದಲ್ಲಿ ಮುಖ್ಯಮಂತ್ರಿಗಳ ಮಾರ್ಗದರ್ಶನದಲ್ಲಿ ಜಿಲ್ಲಾ ಹುಸ್ತುವರಿ ಸಚಿವರ ನೇತೃತ್ವದಲ್ಲಿ ಚಳ್ಳಕೆರೆ ಯಲ್ಲಿ ನಡೆದ 9 ನೇ ಜಿಲ್ಲಾ ಜನತಾದರ್ಶನ ಕಾರ್ಯಕ್ರಮಕ್ಕೆ ನಿಗಧಿತ ಸಮಕ್ಕೆ ವೇಧಿಕೆಯತ್ತ ಬಾರದ ಜಿಲ್ಲಾ ಉಸ್ತುವರಿ ಸಚಿವರು ಹಾಗೂ ಶಾಸಕರು ಕಾದು ಸುಸ್ತಾದ ಅಧಿಕಾರಿಗಳು. ಸಾರ್ವಜನಿಕರು ಹೈರಣಾದರೂ ಕೊನೆಗೂ12 .30 ಕ್ಕೆ ಸರಿಯಾಗಿ ಜಿಲ್ಲಾ ಉಸ್ತುವರು ಸಚಿವರು.ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ನಿಗದಿತ ಸಮಕ್ಕೆ 2.30 ಹೆಚ್ಚಿನ ಸಮಯದ ನಂತರ ವೇದಿಕೆಮೇಲೆ ಬಂದ ಸಚಿವರು.ಶಾಸಕರು . ಅಧಿಕಾರಿಗಳು ಉದ್ಘಾಟಿಸಿದ ಸಚಿವ ಡಿ.ಸುಧಾಕರ್. ಅಧ್ಯಕ್ಷತೆ ವಹಿಸಿದ್ದ ಶಾಸಕ ಟಿ.ರಘುಮೂರ್ತಿ. ಎರಡೇ ಗಂಟೆಗೆ ಕಾರ್ಯಕ್ರಮ ಮುಕ್ತಾಯ. ಜನತಾದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ನೀಡಿದ ದೂರುಗಳಿಗೆ ಅಧಿಕಾರಿಗಳ ಸಮ್ಮುಖದಲ್ಲಿ ಸಮಸ್ಯೆಗೆ ಪರಿಹಾರ ಎಂದು ಭರವಸೆ ನೀಡಿದ ಮೇರೆಗೆ ಸಾರ್ವಜನಿಕರು. ರೈತರು ವಿವಿಧ ಸಮಸ್ಯೆಳೊಂದಿಗೆ ಬಂದಿದ್ದರು ಆದರೆ ವೇಧಿಕೆಯಲ್ಲಿ ಯಾರ ಮನವಿಗಳಿಗೆ ಮಾತನಾಡಲು ಅವಕಾಶ ನೀಡದೆ ಇರುವುದು ಸಾರ್ವಜನಿಕರಲ್ಲಿ ಅಸಮಧಾನಕ್ಕೆ ಎಡೆಮಾಡಿದಂತಾಗಿದೆ. ಇನ್ನು ಜಿಲ್ಲಾ ಉಸ್ತುವರಿ ಸಚಿವರು ಹಾಗೂ ಶಾಸಕರ ಭಾಷಣ ಮಾಡಿ ವೇದಿಕೆ ಇಳಿದು ಹೊರ ಹೋಗುತ್ತಿದ್ದಂತ ಜಿಲ್ಲಾ ಮಟ್ಟದ ಅಧಿಕಾರಿಗಳೂ ಸಹ ತಮ್ಮ ತಮ್ಮ ವಾಹನಗಳೇರಿ ಹೊರಟುಹೋದರು ಸಾರ್ವಜನಿಕರ ಸಣ್ಣ ಪುಟ್ಟ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನಿರೀಕ್ಷೆಯಿಟ್ಟು ಕೊಂಡು ಬಂದ ಸಾರ್ವಜನಿಕರಿ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅರ್ಜಿಗಳನ್ನು ಕೊಡಲು ಎಲ್ಲಾ ಕೌಂಟರ್ ಗಳು ಜನದಟ್ಟಣೆಯಿಂದ ಕೂಡಿದ್ದವು ಇನ್ನು ಕೆಲವರು ವೇದಿಕೆ ಮೇಲೆ ಮನವಿ ಕೊಟ್ಟು ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂಬುವರಿಗೆ ವೇದಿಕೆ ಬಳಿ ಮನವಿ ಹಾಗೂ ಸಮಸ್ಯೆ ಹೇಳಿಕೊಳ್ಳಲು ಅವಕಾಶ ನೀಡದೆ ಇರುವುದು ಅಸನಧಾನಕ್ಕೆ ಕಾರಣವಾಯಿತು.

Latest News >>

ಪೊನ್ನಂಪೇಟೆ ಗ್ರಾಮ ಪಂಚಾಯ್ತಿ ಸಾಮಾನ್ಯ ಸಭೆಗೆ 4 ಬಾರಿ ಗೈರು ಹಾಜರಾದ ಸದಸ್ಯೆಯನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ ರಾಜ್ಯ ಸರಕಾರ

ಪೊನ್ನಂಪೇಟೆ ಗ್ರಾಮ ಪಂಚಾಯ್ತಿ ಸಾಮಾನ್ಯ ಸಭೆಗೆ 4 ಬಾರಿ ಗೈರು ಹಾಜರಾದ ಸದಸ್ಯೆಯನ್ನು ಅನರ್ಹಗೊಳಿಸಲಾಗಿದೆ. ಈ ಸಂಬಂಧ ಗ್ರಾಮೀಣಾಭಿವೃದ್ಧಿ...

ಇ-ಆಸ್ತಿ ಆಂದೋಲನ ಸದುಪಯೋಗ ಪಡಿಸಿಕೊಳ್ಳುವಂತೆ ಪೌರಾಯುಕ್ತ ಚಂದ್ರಪ್ಪ.

ಸರಕಾರದ ನಿರ್ದೇಶನ ಹಾಗೂ ಜಿಲ್ಲಾಧಿಕಾರಿಗಳ ಸುತ್ತೋಲೆಯಂತೆ ಚಳ್ಳಕೆರೆ ನಗರಸಭೆ ವ್ಯಾಪ್ತಿಯಲ್ಲಿ ಇ -ಆಸ್ತಿ ಸೇವೆ ಆಂದೋಲನ ಪ್ರಾರಂಭ ಮಾಡಿದ್ದೆವೆ...

ನೀರಿನ ಅಸಮರ್ಪಕ ಬಳಕೆಯಿಂದ ಬರ ಪ್ರತಿಯೊಬ್ಬರು ಜಲಸಂರಕ್ಷಣೆಗೆ ಒತ್ತು ನೀಡಿ

ಚಿತ್ರದುರ್ಗ ಫೆ.23: ನೀರಿನ ಅಸಮರ್ಪಕ ಬಳಕೆಯಿಂದ ನೀರಿನ ಸಮಸ್ಯೆ ಹಾಗೂ ಬರ ಹೆಚ್ಚಾಗುತ್ತಿದೆ. ಪ್ರತಿಯೊಬ್ಬರು ಜಲರಕ್ಷಕರಾಗಿ ಎಚ್ಚೆತ್ತುಕೊಂಡಾಗ...

ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭರವಸೆ ಜೂನ್ ವೇಳೆಗೆ ರೈಲ್ವೇ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ: ವರ್ಷಾಂತ್ಯಕ್ಕೆ ನೇರ ರೈಲು ಕಾಮಗಾರಿ ಆರಂಭ

ಚಿತ್ರದುರ್ಗ. ಫೆ.26: ದಾವಣಗೆರೆ ರಸ್ತೆ ಹಾಗೂ ಕವಾಡಿಗರಹಟ್ಟಿ ಹತ್ತಿರದ ಹೊಳಲ್ಕೆರೆ ರಸ್ತೆಯಲ್ಲಿ ರೈಲ್ವೇ ಸೇತುವೆ ನಿರ್ಮಾಣಕ್ಕೆ ಯೋಜನೆ...

ಗೊರವಯ್ಯನ ಕಾರ್ಣಿಕ ನುಡಿ ಸಂಪಾದಿತಲೇ ಪರಾಕ್ ಎಂಬುದನ್ನು ವಿಶ್ಲೇಷಿಸಿ ಹೇಳಿರುವಂತ ಜನರು ಈ ಸಲ ಭಾರೀ ಮಳೆ, ಬೆಳೆ ಚೆನ್ನಾಗಿ ಆಗಿ, ರೈತರ ಬಾಳು ಹಸನಾಗಲಿದೆ ಎಂಬುದಾಗಿ ತಿಳಿಸಿದ್ದಾರೆ.

ವಿಜಯನಗರ: ಜಿಲ್ಲೆಯ ಪ್ರಸಿದ್ಧ ಸುಕ್ಷೇತ್ರ ಶ್ರೀಮೈಲಾರ ಲಿಂಗೇಶ್ವರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಕಾರ್ಮಿಕ ನುಡಿ ಹೊರ ಬಿದ್ದಿದೆ....

ಫೆ. 29ರಂದು ಜಿಲ್ಲಾ ಮಟ್ಟದ ಸಂತ ಸೇವಾಲಾಲ್ ರವರ 285ನೇ ಜಯಂತಿಫೆ. 29ರಂದು ಜಿಲ್ಲಾ ಮಟ್ಟದ ಸಂತ ಸೇವಾಲಾಲ್ ರವರ 285ನೇ ಜಯಂತಿ ಕಾರ್ಯಕ್ರಮ

ಚಳ್ಳಕೆರೆ: ಸಂತ ಸೇವಾಲಾಲ್ ರವರ 285ನೇ ಜಯಂತಿಯನ್ನು ಫೆ.29ರಂದು ಚಿತ್ರದುರ್ಗ ಜಿಲ್ಲೆಯ ತಾರಾಸು ರಂಗಮಂದಿರದಲ್ಲಿ ಜಿಲ್ಲಾ ಮಟ್ಟದ...

ನಿಧಿಗಳ್ಳರ ವಕ್ರದೃಷ್ಠಿಗೆ ಪುರಾತನ ದೇವಾಲಯಗಳು ಶಿಥಿಲ ಅರ್ಚಕ ತಿಪ್ಪೇಸ್ವಾಮಿ.

ಚನ್ನಗಿರಿ ಫೆ.26 ನಿಧಿ ಹಾಗೂ ದೇವಾಲಯಆಸ್ತಿ ಗಾಗಿ ಪುರಾತನ ದೇವಾಲಗಳು ಶಿಥಿಲವಾಸ್ಥೆಗೆ ತಲುಪಿದರು ಸಂಬಂಧ ಪಟ್ಟ ಇಲಾಖೆ ಮೌನಕ್ಕೆ ಜಾರಿದೆ ಎಂಬ...

ಸಮಾಜದಲ್ಲಿ ಸರ್ವಧರ್ಮದ ದಾರ್ಶನಿಕರು ಶಾಂತಿಯ ಸಂದೇಶವನ್ನು ಬೋಧಿಸಿದ್ದಾರೆ: ಶಾಸಕ ಟಿ ರಘುಮೂರ್ತಿ

ಚಳ್ಳಕೆರೆ: ಮಾನವರಾದ ನಾವು ಜಾತಿ ಧರ್ಮಗಳನ್ನು ಗೌರವಿಸುವ ಮುನ್ನ ಮಾನವ ಧರ್ಮವನ್ನು ಗೌರವಿಸುವುದು, ಉತ್ತಮ ಎಂದು ಶಾಸಕ ಹಾಗೂ ಸಣ್ಣ ಕೈಗಾರಿಕೆಗಳ...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page