ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಪಂ ಕಚೇರಿಗೆ ನೂತನ ಅಧ್ಯಕ್ಷರಾಗಿ ಕುಮಾರಸ್ವಾಮಿ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ . ಅಧದಯಕ್ಷ ಪಾತಲಿಂಗಪ್ಪ ವಿರುದ್ದ15 ಜನ ಸದಸ್ಯರು ಅವಿಸ್ವಾಸ ಮಂಡಿಸಿದ್ದರು ತೆರವಾ್ ಅ್ಥಾನಕ್ಕೆ ತಹಶೀಲ್ದಾರ್ ಚುನಾಬಣೆ ಅಧಿಕಾರಿಯಾಗಿ ಸೋಮವಾರ ಗ್ರಾಪಂ ಕಚೇರಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕುಮಾರಸ್ವಾಮಿ ವಿರುದ್ದ ಯಾರೂ ನಾಮ ಪತ್ರ. ಸಲ್ಲಿಸದ ಕಾರಣ ಕುಮಾರಸ್ವಾಮಿ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ
0 Comments