ಹಿರಿಯೂರು :
ತಾಲ್ಲೂಕಿನ ಹೇಮದಳ ಶ್ರೀಸಿದ್ದೇಶ್ವರಸ್ವಾಮಿ ನೂತನ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶಾಸಕಿ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ ರವರು ಭಾಗವಹಿಸಿ ಶ್ರೀಸಿದ್ದೇಶ್ವರ ಸ್ವಾಮಿಯ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ, ಉಪಾಧ್ಯಕ್ಷ ವಿಜಯ್ ಯಾದವ, ಸದಸ್ಯರಾದ ಸುಮಾ, ನಾಗೇಂದ್ರಪ್ಪ, ಪ್ರಹ್ಲಾದ್ ಮುಖಂಡರಾದ ಸುರೇಶ್, ಶಿವಣ್ಣ, ಪೂಜಾ ನಾಯಕ, ನಾಗರಾಜ್, ಕಾಂತಯ್ಯ, ಬ್ರಹ್ಮಚಾರಿ, ಕೃಷ್ಣಮೂರ್ತಿ, ಮಾಜಿ ಅಧ್ಯಕ್ಷ ಶ್ರೀಧರ್ ಮುಂತಾದವರು ಉಪಸ್ಥಿತರಿದ್ದರು.

0 Comments