Click here to learn more

ಚಳ್ಳಕೆರೆ ಜನಧ್ವನಿ ವಾರ್ತೆ ಅ.29. ನಗರದ ಜೈಯಣ್ಣ ಬಿ ಇ ಡಿ ಶಿಕ್ಷಕರ ತರಬೇತಿ ಕಾಲೇಜಿನಿಂದ ತರಬೇತಿ ವಿದ್ಯಾರ್ಥಿಗಳು ಅ.31 ರ ಮಂಗಳವಾರ ನಗರಂಗೆರೆ ಗ್ರಾಮದ ಮನೆ ಮನೆಗೆ ಭೇಟಿ ನೀಡಿ ವಿದ್ಯಾರ್ಥಿಗಳು ಡಿಜಿಟಲ್ ತಂತ್ರಜ್ಞಾನದ ಹಾಗೂ ಬಳಕೆ ಬಗ್ಗೆ ಮಾಹಿತಿ ನೀಡಲಿದ್ದು ವಿದ್ಯಾರ್ಥಿಗಳ ನಿಮ್ಮ ಮನೆ ಬಳಿ ಬಂದಾಗ ಅಗತ್ಯ ಮಾಹಿ ನೀಡುವ ಹಾಗೂ ಡಿಜಿಟಲ್ ಬಗ್ಗೆ ಮಾಹಿತಿ ಪಡೆಯುವಂತೆ ಹಾಗೂ ಈಗಾಗಲೆ ನಗರಂಗೆರೆ ಗ್ರಾಮ ಡಿಜಿಟರ್ ಸಾಕ್ಷರತೆ ರಾಜ್ಯಮಟ್ಟದಲ್ಲಿ ಆಯ್ಕೆಯಾಗಿರುವುದು ಸಂತೋಷದ ವಿಷಯವಾಗಿದೆ. ನಗರಂಗೆರೆ ಗ್ರಾಮಪಂಚಸಯತ್ ಪಿ ಡಿ ಒ ರಾಮಚಂದ್ರಪ್ಪ ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡಿದ್ದಾರೆ.
0 Comments