ಚಳ್ಳಕೆರೆ ಆ.15 ನಿವೇಶನ, ಮನೆಯ ಇ- ಸ್ವತ್ತು ಮಾಡಿಕೊಡಲು ಕಚೇರಿ ಸುಬ್ಬಗಳು ಹಣ ಕೇಳುವ ದೂರುಗಳು ಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಯುಕ್ತ ಜಗರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
ಜನಧ್ವನಿ ಡಿಜಿಟಲ್ ಮೀಡಿಯಾದೊಂದಿಗೆ ಕಚೇರಿಯಲ್ಲಿ ಮಾತನಾಡುತ್ತಾ ಸಾರ್ವಜನಿಕರನ್ನು ಅನಾಗತ್ಯವಾಗಿ ಅಲೆದಾಡಿಸುವುದು ನಿಗಧಿತ ಸವದಿಯಿಳಗೆ ಇ-ಸ್ವತ್ತು ಖಾತೆ ವಿಳಂಬ ದಾಖಲೆಗಳಿಲ್ಲ ಎಂದು ಅಲೆದಾಡಿಸುವುದು .ಹಣಕ್ಕೆ ಬೇಡಿಕೆ ಇಡುವುದು ಕಂಡು ಬಂದರೆ ಅಂತಹ ಸಿಬ್ಬದಿಯನ್ನು ಅಮಾನತು ಮಾಡಲು ಜಿಲ್ಲಾಧಿಕಾರಿಗಳಿಗೆ ಶಿಪಾರಸ್ ಮಾಡಲಾಗುವುದು ಎಂದರು.
ಜನರಿಗೆ ಸೇರಿದ ಆಸ್ತಿ ದಾಖಲೆಗಳನ್ನು ನೀಡಲು ಸತಾಯಿಸುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದ್ದು, ಇದಕ್ಕೆ ಸಂಬಂಧಪಟ್ಟಂತೆ ಯಾರೇ ಲಂಚ ಕೇಳಿದರೂ ಅವರನ್ನೇ ಹೊಣೆ ಮಾಡಲಾಗುವುದು.
ಕೆಲವರು ಕಷ್ಟ ಸುಖಕ್ಕೆ ಮಾರಾಟ. ಸಾಲ ಸೌಲಭ್ಯ ಪಡೆಯಲು ಇ-ಸ್ವತ್ತು ಖಾತೆ ಅಗತ್ಯವಿರುತ್ತದೆ ವಿಳಂಭ ಮಾಡದೆ ಆಸ್ತಿ ಮಾಲಿಕರನ್ನು ಅಲೆದಾಡಿಸದೆ ನಿಗಧಿತ ಅವದಿಯೊಳಗೆ ಇ-ಸ್ವತ್ತು ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಪೌರಾಯುಕ್ತ ಜಗರೆಡ್ಡಿ ತಿಳಿಸಿದ್ದಾರೆ.
ಜಿಪಂ ಸಿಇಒ ಸೋಮಶೇಖರ್ ಭೇಟಿ ನರೇಗಾ ಕಾಮಗಾರಿಪರಿಶೀಲನೆ.
ಚಳ್ಳಕೆರೆ ಸೆ.11. ಹೆಚ್ಚು ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ ಗ್ರಾಮೀ ಣ ಭಾಗದ ಕೂಲಿಕಾರ್ಮಿಕರಿಗೆ ದುಡಿಯುವ ಕೈಗಳಿಗೆ ಕೆಲಸ ನೀಡುವಂತೆ...
0 Comments