ಚಳ್ಳಕೆರೆ ಆ.5. ಶ್ರಾಮಣ ಮಾಸದ ಮೊದಲೇ ಸೋಮವಾರ ಅಂಗವಾಗಿ ನಗರದೇವತೆ ಚಳ್ಳಕೆರೆಮ್ಮ ಹಾಗೂ ಉಡುಸಲಮ್ಮ ದೇವಿಗಳಿಗೆ ಗಂಗಾ ಪೂಜೆಯೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಪ್ರತಿ ವರ್ಷವೂ ಶ್ರಾವಣ ಮಾಸದ ಮೊದಲನೇ ಸೋಮವಾರದಂದು ಚಳ್ಳಕೆರೆಯ ನಗರ ದೇವತೆಗಳಾದ ಚಳಕೆರಮ್ಮ ಹಾಗೂ ಉಡುಸಲಮ್ಮ ದೇವಿಯರನ್ನು ಪ್ರತಿವರ್ಷದಂತೆ ಚಳಕೆರೆ ನಗರದ ಹೊರವಕಯದ ಅಜ್ಜನ ಗುಡಿ ಕೆರೆಗೆ ಕರೆದೊಯ್ಯುದು ಹಲವುಭಕ್ತರ ಸಮ್ಮುಖದಲ್ಲಿ ಗಂಗಾ ಪೂಜೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು
ಗಂಗಾ ಪೂಜೆ ನಂತರ ಗ್ರಾಮ ದೇವತೆಗಳು ನಗರದ ವಾಲ್ಮೀಕಿ ನಗರ ( ಹೊಸಪಾಲ್ರಟ್ಟಿ) ಗೆ ಭೇಟಿ ನೀಡಿ ನಂತರ ಅದ್ದೂರಿ ಮೆರವಣಿಗೆಯ ಮುಖಾಂತರ ಹಲವು ಭಕ್ತರ ಸಮ್ಮುಖದಲ್ಲಿ ಗುಡಿ ತುಂಬಿದರು
ಜಿಪಂ ಸಿಇಒ ಸೋಮಶೇಖರ್ ಭೇಟಿ ನರೇಗಾ ಕಾಮಗಾರಿಪರಿಶೀಲನೆ.
ಚಳ್ಳಕೆರೆ ಸೆ.11. ಹೆಚ್ಚು ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ ಗ್ರಾಮೀ ಣ ಭಾಗದ ಕೂಲಿಕಾರ್ಮಿಕರಿಗೆ ದುಡಿಯುವ ಕೈಗಳಿಗೆ ಕೆಲಸ ನೀಡುವಂತೆ...
0 Comments