ಚಳ್ಳಕೆರೆ ಆ.31 ಶ್ರೀ ಗೌರಸಮುದ್ರ ಮಾರಮ್ಮ ದೇವಿ ಜಾತ್ರೆ ನಡೆಯುವ ಸ್ಥಳ ಮದುವಣಗಿತ್ತಿಯಂತೆ ಶೃಂಗಾರಗೊಂಡು ಬೀದಿ ದೀಪಗಳು ಝಗಝಗಿಸಯವ ಮೂಕಕ ಬೆಳಕು ನೀಡುತ್ತಿವೆ.
ಜಾತ್ರಾ ತುಮಲು ಪ್ರದೇಶದಲ್ಲಿ ಭಕ್ತರು ಸುಗಮ ಸಂಚಾರ .ದರ್ಶನ ಪಡೆಯಲು.ವಾಹನ ನಿಲುಗಡೆ .ಟ್ರಾಪಿಕ್ ನಿಯಂತ್ರಣಕ್ಕೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಡಿವೈಎಸ್ಪಿ ಕೆ.ರಾಜಣ್ಣ ತಿಳಿಸಿದರು.
ತಾಲೂಕಿನ ಗೌರಸಮುದ್ರ ಗ್ರಾಮದ ಜಾತ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಾತ್ರೆಗೆ ಬರುವ ಭಕ್ತರಿಗೆ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ. ಪ್ರಾಣಿ ಬಲಿ ನಿಶೇಷದಕ್ಕೆ ಜಾತ್ರೆಯ ಎಲ್ಲಾ ಮಾರ್ಗಗಳಲ್ಲಿ ಚೆಕ್ ಪೋಸ್ಟ್ ತೆರೆರಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಓಬಣ್ಣ .ತಳಕು ಪಿ ಎಸ್ ಐ ಇತರರಿದ್ದರು.
0 Comments