ಚಳ್ಳಕೆರೆ ಆ.9 ಗೋಪನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಆರ್.ಟಿ.ಸತೀಶ್ ಉಪಾಧ್ಯಕ್ಷೆಯಾಗಿ ಶ್ವೇತನವೀನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಾಲೂಕಿನ ಗೋಪನಹಳ್ಳಿ ಗ್ರಾಮದ ಕೃಷಿ ಪತ್ತಿನ ಸಹಕಾರಸಂಘದ ಕಚೇರಿಯಲ್ಲಿ ನಡೆದು ನೂತನ ಪದಾಧಿಕಾರಿಗಳ ಚುನಾವಣೆಯಲ್ಲಿ ಅಧ್ಯಕ್ಷಸ್ಥಾನಕ್ಕೆ ಆರ್.ಟಿ.ಸತೀಶ್ .ಉಪಾಧ್ಯಕ್ಷ ಸ್ಥಾನಕ್ಕೆ ಶ್ವೇತ ನವೀನ್ ಕುಮಾರ್ ಆಯ್ಕೆಯಾದರೆ ನಿರ್ದೇಶಕರಾಗಿ ಸಿ.ಅರ್.ಶಿವಣ್ಣ.ಪುಟ್ಟಮ್ಮ ಸಣ್ಣನಾಗಪ್ಪ.ಬಿ.ಎಲ್.ತಿಪ್ಪೇಸ್ವಾಮಿ.ಚಕ್ರಪಾಣಿ.ಟಿ.ರಾಮಣ್ಣ.ಶ್ರೀನಿವಾಸ್. ತಿಪ್ಪೇಸ್ವಾಮಿ. ಆಯ್ಕೆಯಾಗಿದ್ದಾರೆ
ಜಿಪಂ ಸಿಇಒ ಸೋಮಶೇಖರ್ ಭೇಟಿ ನರೇಗಾ ಕಾಮಗಾರಿಪರಿಶೀಲನೆ.
ಚಳ್ಳಕೆರೆ ಸೆ.11. ಹೆಚ್ಚು ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ ಗ್ರಾಮೀ ಣ ಭಾಗದ ಕೂಲಿಕಾರ್ಮಿಕರಿಗೆ ದುಡಿಯುವ ಕೈಗಳಿಗೆ ಕೆಲಸ ನೀಡುವಂತೆ...
0 Comments