ಚಳ್ಳಕೆರೆ ಜನಧ್ವನಿ ವಸರ್ತೆ.ಅ27 ಆಟೋ ಬೈಕ್ ಮುಖಾ ಮುಖಿ ಡಿಕ್ಕಿ ನಾಲ್ವರಿಗೆ ಗಾಯ ಆಸ್ಪತ್ರೆಗೆ ದಾಖಲು.
ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಸಮೀಪ ಚಳ್ಳಕೆರೆಯಿಂದ ಗೋಪನಹಳ್ಳಿ ಗ್ರಾಮಕ್ಕೆ ಹೋಗುತ್ತಿದ್ದ ಆಟೋ ಗೋಪನಹಳ್ಳಿ ಗ್ರಾಮದಿಂದ ಹೊಟ್ಟೆಪ್ಪನಹಳ್ಳಿ ಕಡೆ ಹೋಗುತ್ತಿದ್ದ ಬೈಕ್ ಗೋಪನಹಳ್ಳಿ ಸಮೀಪ ಜೈರಾಮಣ್ಣ ಕಪ್ಲೆ ಬಳಿ ಬೈಕ್ ಹಾಗೂ ಆಟೋ ಡಿಕ್ಕಿಯಾಗಿ ಆಟೋ ಚಾಲಕ . ಆಟೋ ಗಾಯಗೊಂಡ ಮಹಿಳಾ ಪ್ರಯಾಣಿಕಿಗೆ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದ್ದು ಬೈಕ್ ನಲ್ಲಿದ್ದ ಇಬ್ಬರು ಗಾಯಗೊಂಡು ಚಿಕಿತ್ಸೆ ಆಸ್ಪತ್ರೆಗೆ ಸೇರಿಸಲಾಗಿದೆ ಘಟನೆ ಸ್ಥಳಕ್ಕೆ 112 ವಾಹನ ಪೋಲಿಸ್ ಸಿಬ್ಬಂಧಿಗಳು ಸಮಯಕ್ಕೆ ಸರಿಯಾಗಿ ಬಂದು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ ಬೈಕ್ ಹಾಗೂ ಆಟೋ ಜಕಂಗೊಂಡಿವೆ. ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲುಕೊಂಡಿಕೊಳ್ಳಲಾಗಿದೆ.
0 Comments