ಕೋಲಾರ
ಕೋಲಾರದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರ ಮಧ್ಯೆ ಭುಗಿಲೆದ್ದ ಅತೃಪ್ತಿ,
ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ದ ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಅಸಮಾಧಾನ,
ಕೋಲಾರ ಕ್ಷೇತ್ರದಲ್ಲಿ ನಾನು ಸ್ಪರ್ಧಿಸದಿರಲು ರಮೇಶ್ ಕುಮಾರ್ ಕಾರಣ,
ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುವಂತೆ ಪ್ರೇರೇಪಿಸಿದ್ದ ರಮೇಶ್ ಕುಮಾರ್,
ಕೋಲಾರ ಕ್ಷೇತ್ರದಲ್ಲಿ ನಾನು ಹಾಲಿ ಶಾಸಕನಾಗಿದ್ದಾಗಲೇ ಇದು ಪ್ರಸ್ತಾಪವಾಗಿತ್ತು,
ಶ್ರೀನಿವಾಸಪುರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುವ ಅವಕಾಶವಿತ್ತು,
ಆದರೆ, ರಮೇಶ್ ಕುಮಾರ್ ಅಲ್ಲಿನ ಶಾಸಕರಾಗಿದ್ದರಿಂದ ಕೋಲಾರದಲ್ಲಿ ಸ್ಪರ್ಧಿಸಲು ಪ್ರೇರೇಪಿಸಿದ್ದರು,
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವುದು ಖಚಿತವಾದ್ದರಿಂದ ನಾನೂ ಒಪ್ಪಿಕೊಂಡೆ,
ಆದರೆ, ಸಿದ್ದರಾಮಯ್ಯ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸಲಿಲ್ಲವಾದರೂ ನನಗೆ ಅವಕಾಶ ಸಿಗಲಿಲ್ಲ,
ನನ್ನ ಬಳಿ ಎಲೆಕ್ಷನ್ ಗೆ ಕಾಸಿಲ್ಲವಾದ್ದರಿಂದ ಬೇರೆಯವರನ್ನು ಕೋಲಾರ ಕ್ಷೇತ್ರದಲ್ಲಿ ಸ್ಪರ್ದೆಗೆ ಇಳಿಸಿದರು,
-ರಮೇಶ್ ಕುಮಾರ್ ಸೂಚಿಸಿದವರನ್ನು ಕೋಲಾರ ಕ್ಷೇತ್ರದ ಅಭ್ಯರ್ಥಿಯಾಗಿ ಮಾಡಲಾಯಿತು,
ನನ್ನ ರಾಜಕೀಯ ವನವಾಸಕ್ಕೆ ರಮೇಶ್ ಕುಮಾರ್ ನೇರ ಕಾರಣ ಎಂದು ಪರೋಕ್ಷ ಆರೋಪ,
0 Comments