ತಳಕು:: 2023- 24 ನೇ ಸಾಲಿನ ಎಸಿಪಿ/ ಟಿ ಎಸ್ ಪಿ ಯೋಜನೆಯಡಿ ಚಳ್ಳಕೆರೆ ತಾಲೂಕಿನ ಕೋಡಿಹಳ್ಳಿ ಗ್ರಾಮದ ಭೋವಿ ಕಾಲೋನಿಯಲ್ಲಿ 25 ಲಕ್ಷ ವೆಚ್ಚದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಇನ್ನೂ ನಂತರ ತಳಕು ಗ್ರಾಮದ ಎಸ್‌ಜಿಟಿ ಪದವಿಪೂರ್ವ ಕಾಲೇಜ್‌ನಲ್ಲಿ 2023- 24 ನೇ ರಾಜ್ಯ ವಲಯ ಕಾರ್ಯಕ್ರಮ ವಿವೇಕ ಯೋಜನೆಯಡಿ ಕೊಠಡಿಯ 73.35. ಲಕ್ಷ ವೆಚ್ಚದ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ತಳಕು ಮತ್ತು ನಾಯಕನಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ರೆಡ್ಡಿ. ಕಾಂಗ್ರೆಸ್ ಮುಖಂಡ ಕೋಡಿಹಳ್ಳಿ ಜಿ.ಎಸ್. ತಿಪ್ಪೇಸ್ವಾಮಿ, ಮನ್ನೆಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿ. ಪ್ರತಿಭಾ, ಉಪಾಧ್ಯಕ್ಷ ಜ್ಯೋತಿ, ಸದಸ್ಯರಾದ ಎಂ.ರಮೇಶ್, ಎಸ್ ಟಿ ರೇವಣ್ಣ, ಚನ್ನಮ್ಮ, ಟಿ ರಾಜಣ್ಣ, ಪಿಡಿಒ ಎ ಆರ್ ನೇತ್ರಾವತಿ…
ಹಾಗೂ ತಳಕು ಗ್ರಾಮದಲ್ಲಿ ಜಿಲ್ಲಾ ಪಂಚಾಯತ್ ಕೆಡಿಪಿ ಸದಸ್ಯ ಕೆ ಸಿ ನಾಗರಾಜ್, ಎಪಿಎಂಸಿ ಸದಸ್ಯ ಕುಮಾರ್. ಗ್ರಾಮ ಪಂಚಾಯಿತಿ ಅಧ್ಯಕ್ಷೆ ದ್ರಾಕ್ಷಾಯಿಣಿ, ಉಪಾಧ್ಯಕ್ಷೆ ಉಮಾ, ಸದಸ್ಯರಾದ ರವಿಚಂದ್ರ, ಓಬಮ್ಮ ಕ್ಯಾಸಪ್ಪ ಗಿರಿಯಮ್ಮನಹಳ್ಳಿ, ನೀಲಮ್ಮ ನಾಗರಾಜ್, ಗೌರಸಮುದ್ರ ಗ್ರಾಮ ಪಂಚಾಯತಿ ಅಧ್ಯಕ್ಷ ಓಬಣ್ಣ, ಹಿರೇಹಳ್ಳಿ ಗ್ರಾಮ ಪಂಚಾಯತಿ ಸದಸ್ಯೆ ಮಂಜಮ್ಮ, ಚಳ್ಳಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಎಸ್, ಸುರೇಶ್, ಎಸ್ ಜಿ ಟಿ ಕಾಲೇಜಿನ ಪ್ರಾಂಶುಪಾಲರಾದ ಜಿ. ದೇವರಾಜ್, ಚಳ್ಳಕೆರೆ ಸಹಾಯಕ ಕಾರ್ಯಪಾಲಕ ಅಭಿಯಂತರರು ಎಇಇ. ಕಾವ್ಯ, ಗುತ್ತಿಗೆದಾರರಾದ ಬಿ. ಕುಮಾರ್ ಚಿತ್ರದುರ್ಗ ಸುಭಾಷ್ ಚಂದ್ರ ಅಲ್ಲಾಡಿ, ಕೋಡಿಹಳ್ಳಿ ಸಮಸ್ತ ಊರಿನ ಗ್ರಾಮಸ್ಥರು ಹಾಗೂ ತಳಕು ಸಮಸ್ತ ಊರಿನ ಗ್ರಾಮಸ್ಥರು ಇದ್ದರು.
0 Comments