ಚಳ್ಳಕೆರೆ ಆ.22 ಬೀದಿನಾಯಿಗಳ ಹಟ್ಟಿಯಲ್ಲಿದ್ದ ಕುರಿ ಮರಿಗಳ ಮೇಲೆ ದಾಳಿ ಮಾಡಿರು ಘಟನೆ ನಡೆದಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದ ಜಿಪಿ ರಂಗಪ್ಪ ಬಡಾವಣೆಯಲ್ಲಿ ಕುರಿ ಹಾಗೂ ಎಮ್ಮೆ ಮೇಲೆ ದಾಳಿ ಮಾಡಿ ಇನ್ನು ಒಂದು ತಿಂಗಳು ಕಳೆದಿಲ್ಲ ಮತ್ತೆ ಅದೇ ಬಡವಾಣೆಯಲ್ಲಿ ಕುರಿಹಟ್ಟಿಯಲ್ಲಿದ್ದ ಮಾರಣ್ಣ ಇವರಿಗೆ ಸೇರಿದ ಎಂಟು ಕುರಿಮರಿಗಳ ಗುರುವಾರ ಬೆಳಗ್ಗೆ 11 ಗಂಟರ ಸುಮಾರಿನಲ್ಲಿ ದಾಳಿ ಮಾಡಿರುವು ಕುರಿಸಾಕಾಣಿಕೆ ದಾರ ಮಾರಣ್ಣನಿಗೆ ಬರಸಿಡಿಲು ಬಡಿದಮನತಾಗಿದೆ.
ಕುರಿ ಸಾಕಾಣಿದಾರರು ಮೇಯಿಸಲು ಹೋದಾಗ ನರಿ, ತೋಳ ಹಾಗೂ ಚಿರತೆ ದಾಳಿ ಮಾಡುತ್ತಿವು ಈಗ ಅವುಗಳಕಾಟ ತಪ್ಪಿದ್ದು ಅಗಲಿನಲ್ಲಿ ಊರಿನಮಧ್ಯೆಯೇ ಕುರಿ.ಎಮ್ನೆ ಗಳ ಮೇಲೆ ಬೀದಿ ನಾಯಿಗಳ ಹುಚ್ಚಾಟದ ಚಿನ್ನಾಟಕ್ಕೆ ಹಟ್ಟಿಯಲ್ಲಿದ್ದ ಕುರಿಗಳನ್ನು ನಾಯಿಗಳು ದಾಳಿ ನಡೆಸಿ ಬಲಿ ತೆಗೆದುಕೊಳ್ಳುತ್ತಿರುವ ಪ್ರಕರಣಗಳಿಂದ ಕುರಿಸಾಕಣಿದಾರರು ಆತಂಕಗೊಂಡಿದ್ದಾರೆ.
ಸಂಬಂಧಪಟ್ಟ ಅಧಿಕಾರಿಕಾರಿಗಳು ಮಾತ್ರ ಬೀದಿನಾಯಿಗಳ ಕಡಿವಾಣ ಹಾಕಲುಮುಂದಾಗುತ್ತಿಲ್ಲ ಈಗಲಾದರು ಸಂಬಂಧಪಟ್ಟ ಅಧಿಕಾರಿಗಳು ಬೀದಿ ನಾಯಿಗಳಿಗೆ ಕಡಿವಾಣ ಹಾಕಬೇಕಿದೆ.ನಾಯಿದಾಳಿಗೆ ಸಿಲುಕಿ ಮೃತಪಟ್ಟ ಕುರಿಗಳಿಗೆ ಪರಿಹಾರ ಕೊಡಿಸುವ ಮೂಲಕ ಕುರಿಸಾಕಾಣಿಕೆದಾರರ ನೆರವಿಗೆ ಬರುವರೇ ಕಾದು ನೋಡ ಬೇಕಿದೆ.
ಜಿಪಂ ಸಿಇಒ ಸೋಮಶೇಖರ್ ಭೇಟಿ ನರೇಗಾ ಕಾಮಗಾರಿಪರಿಶೀಲನೆ.
ಚಳ್ಳಕೆರೆ ಸೆ.11. ಹೆಚ್ಚು ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ ಗ್ರಾಮೀ ಣ ಭಾಗದ ಕೂಲಿಕಾರ್ಮಿಕರಿಗೆ ದುಡಿಯುವ ಕೈಗಳಿಗೆ ಕೆಲಸ ನೀಡುವಂತೆ...
0 Comments