ಚಳ್ಳಕೆರೆ ಆ.5 ಕಾಲೇಜುಗಳ ಬಳಿ ಹುಡುಗಿಯರಿಗೆ ಕೀಟಲೆ ಮಾಡುವುದು, ರ್ಯಾಶ್ ಡ್ರೈವಿಂಗ್ ಮಾಡುತ್ತಾರೆ, ಕಾಲೇಜಿಗೆ ಬರುವಾಗ ಹಾಗೂ ಸಂಜೆ ಮನೆಗೆ ಹೋಗುವಾಗ ಪೋಲಿಗಳ ಕಾಟ ಜಾಸ್ತಿಯಾಗಿದೆ…
ಹೌದು ಇದು ಚಳ್ಳಕೆರೆ ನಗರದ ಸೋಮಗುದ್ದು ರಸ್ತೆಯ ಸರಕಾರಿ ಪಿಯು ಕಾಲೇಜಿನ ಹೆಸರೇಳಲು ಇಚ್ಚಿಸದ ಉಪನ್ಯಾಸಕರು ಜನಧ್ವನಿ ನ್ಯೂಸ್ ನೊಂದಿಗೆ ನೊಂದು ಮಾಹಿತಿ ಹಂಚಿಕೊಂಡಿದ್ದಾರೆ. ಕಾಲೇಬಿಡುವ ಮಧ್ಯಹ್ನ 2.30 ರ ಸುಮಾರಿಗೆ ಜಾಲೇಜಿನಿಂದ ಹೊರಗೆ ಬೇರೆಯ ಯುವಕರು ಹಾಗೂ ಬೇರೆ ಕಡೆಯಿಂದ ಬಂದ ಆಟೋಚಾಲಕರು ಕಾಲೇಜ್ ವಿದ್ಯಾರ್ಥಿನಿಯರಿಗೆ ಚುಡಾಯಿಸುವಯದು ಆಟೋ ಹತ್ತಿಕೊ ಎಂದು ವಿದ್ಯಾರ್ಥಿನಿರಿಗೆ ಕೀಟಲೆ ಮಾಡುವ ದೃಶ್ಯಗಳು ಸಾಮಾನ್ಯವಾಗಿವೆ ಇದರಿಂದ ಕೆಲವು ವಿದ್ಯರ್ಥಿನಿಯರು ನೊಂದಿದ್ದಾರೆ. ಕಾಲೇಜು ಹಿಂಭಾಗದ ಗುಡ್ಡದಲ್ಲಿ ಮರಗಿಡದ ಪೊದೆಯಲ್ಲೇ ಪ್ರೇಮಿಗಳ ರಾಸಲೀಲೆಗಳು ನಡೆಯುತ್ತಿವೆ. ಇದೇ ರೀತಿ ಕಾಲೇಜು ರಸ್ತೆಯಲ್ಲಿ ಅಪೂರ್ಣಗೊಂಡ ಕನಕ ಭವನಗಳಲ್ಲಿ ಕಿಡಿಗೇಡಿಗಳ ಕೇಂದ್ರಗಳಾಗಿವೆ .ಮುಖ್ಯ ಅಂಚೆ ಕಚೇರಿ ರಸ್ತೆ. ಹಳೆ ರವೀಂದ್ರಕಾಲೇಜು ರಸ್ತೆಯಲ್ಲಿ ಪೋಲಿಗಳ ಕಾಟ ಹೆಚ್ಚಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈಗಲೆ ಕೆಲವು ಕಡೆ ಪುಂಡರ ಕೀಟಲೆಗಳ ಕಾಟಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ ಇಲ್ಲಿಯೂ ಅಂತಹ ಪ್ರಕರಗಳಿಗೆ ಬ್ರೇಕ್ ಹಾಕಲು ಕಾಲೇಜುಗಳ ಬಳಿ ಬೆಳಗ್ಗೆ ಹಾಗೂ ಪೋಲಿಸ್ ಗಸ್ತು ಹೆಚ್ಚಿಸುವರೇ ಕಾದು ನೋಡ ಬೇಕಿದೆ.
ಜಿಪಂ ಸಿಇಒ ಸೋಮಶೇಖರ್ ಭೇಟಿ ನರೇಗಾ ಕಾಮಗಾರಿಪರಿಶೀಲನೆ.
ಚಳ್ಳಕೆರೆ ಸೆ.11. ಹೆಚ್ಚು ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ ಗ್ರಾಮೀ ಣ ಭಾಗದ ಕೂಲಿಕಾರ್ಮಿಕರಿಗೆ ದುಡಿಯುವ ಕೈಗಳಿಗೆ ಕೆಲಸ ನೀಡುವಂತೆ...
0 Comments